ಕಾಂಗ್ರೆಸ್, ಬಿಆರ್ಎಸ್, ಎಐಎಂಐಎಂ '4ಜಿ, 3ಜಿ,2ಜಿ' ಪಕ್ಷಗಳು: ಅಮಿತ್ ಶಾ
ವಂಶಪಾರಂಪರ್ಯ ರಾಜಕೀಯ ವಿಚಾರವಾಗಿ ಕಾಂಗ್ರೆಸ್, ಬಿಆರ್ಎಸ್ ಮತ್ತು ಎಐಎಂಐಎಂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆ ಪಕ್ಷಗಳನ್ನು ‘4ಜಿ, 3ಜಿ, 2ಜಿ’ ಪಕ್ಷಗಳು ಎಂದು ಜರಿದರು. Last Updated 27 ಆಗಸ್ಟ್ 2023, 16:14 IST