ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Mallikarjun Kharge

ADVERTISEMENT

ಪ್ರಧಾನಿ ಮೋದಿ ಅವರಿಂದ ಕ್ಷುಲ್ಲಕ ರಾಜಕೀಯ, ಅತ್ಯಂತ ದುರದೃಷ್ಟಕರ: ಖರ್ಗೆ

ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸಂದರ್ಭದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷುಲ್ಲಕ ರಾಜಕೀಯ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ಶೋಚನೀಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 26 ಜುಲೈ 2024, 10:04 IST
ಪ್ರಧಾನಿ ಮೋದಿ ಅವರಿಂದ ಕ್ಷುಲ್ಲಕ ರಾಜಕೀಯ, ಅತ್ಯಂತ ದುರದೃಷ್ಟಕರ: ಖರ್ಗೆ

ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ: ಖರ್ಗೆ ಪ್ರತಿಪಾದನೆ

‘1991ರಲ್ಲಿ ಉದಾರೀಕರಣದ ಬಜೆಟ್ ಮಂಡಿಸಿದ ಅದ್ಭುತ ಸಾಧನೆ ಬಗ್ಗೆ ನಮ್ಮ ಪಕ್ಷವು ಹೆಮ್ಮೆ ಪಡುತ್ತದೆ. ಅರ್ಥಪೂರ್ಣ ಹಾಗೂ ಸದೃಢವಾದ ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.
Last Updated 24 ಜುಲೈ 2024, 4:42 IST
ಎರಡನೇ ತಲೆಮಾರಿನ ಸುಧಾರಣೆಗಳಿಗೆ ಒತ್ತು ನೀಡುವ ಅಗತ್ಯವಿದೆ: ಖರ್ಗೆ ಪ್ರತಿಪಾದನೆ

Union Budget | ಇದು 'ತಾರತಮ್ಯದ ಬಜೆಟ್’: ನಾಳೆ ‘ಇಂಡಿಯಾ’ ಬಣದಿಂದ ಪ್ರತಿಭಟನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವುದು ‘ತಾರತಮ್ಯದ ಬಜೆಟ್’ ಎಂದು ‘ಇಂಡಿಯಾ’ ಬಣದ ಸಂಸದರು ದೂರಿದ್ದಾರೆ.
Last Updated 23 ಜುಲೈ 2024, 14:46 IST
Union Budget | ಇದು 'ತಾರತಮ್ಯದ ಬಜೆಟ್’: ನಾಳೆ ‘ಇಂಡಿಯಾ’ ಬಣದಿಂದ ಪ್ರತಿಭಟನೆ

Union BUdget | ಅಭಿವೃದ್ಧಿಗೆ ಪೂರಕವಲ್ಲದ ‘ಕಾಪಿ ಕ್ಯಾಟ್ ಬಜೆಟ್’: ಖರ್ಗೆ

ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ಅನ್ನು ’ಕಾಪಿ ಕ್ಯಾಟ್ ಬಜೆಟ್’ ಎಂದು ಛೇಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಭಿವೃದ್ಧಿಗೆ ಪೂರಕವಲ್ಲದ ಮೋದಿ ಸರ್ಕಾರವನ್ನು ಉಳಿಸಿಕೊಳ್ಳಲು ಮಂಡಿಸಿರುವ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.
Last Updated 23 ಜುಲೈ 2024, 11:03 IST
Union BUdget | ಅಭಿವೃದ್ಧಿಗೆ ಪೂರಕವಲ್ಲದ ‘ಕಾಪಿ ಕ್ಯಾಟ್ ಬಜೆಟ್’: ಖರ್ಗೆ

ಮಲ್ಲಿಕಾರ್ಜುನ ಖರ್ಗೆ ಜನ್ಮದಿನ: ಅರ್ಥಪೂರ್ಣ ಆಚರಣೆ

ವಿವಿಧೆಡೆ ಅನ್ನ ಸಂತರ್ಪಣೆ; ನಿರಾಶ್ರಿತರಿಗೆ ಬಟ್ಟೆ, ಹೊದಿಕೆ ವಿತರಣೆ
Last Updated 22 ಜುಲೈ 2024, 5:34 IST
 ಮಲ್ಲಿಕಾರ್ಜುನ ಖರ್ಗೆ ಜನ್ಮದಿನ: ಅರ್ಥಪೂರ್ಣ ಆಚರಣೆ

ಖರ್ಗೆಗೆ ಜನ್ಮದಿನದ ಸಂಭ್ರಮ: ಮೋದಿ, ರಾಹುಲ್‌ ಸೇರಿ ಗಣ್ಯರಿಂದ ಶುಭಾಶಯ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ತಮ್ಮ 82ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.
Last Updated 21 ಜುಲೈ 2024, 5:34 IST
ಖರ್ಗೆಗೆ ಜನ್ಮದಿನದ ಸಂಭ್ರಮ: ಮೋದಿ, ರಾಹುಲ್‌ ಸೇರಿ ಗಣ್ಯರಿಂದ ಶುಭಾಶಯ

ಮನೋಜ್ ಸೋನಿ ರಾಜೀನಾಮೆ | ವಿವಾದಗಳ ಕಾರಣ ಹೊರದೂಡಿರುವಂತಿದೆ: ಖರ್ಗೆ ಆರೋಪ

ವೈಯಕ್ತಿಕ ಕಾರಣಗಳನ್ನು ನೀಡಿ ಯುಪಿಎಸ್‌ಸಿ ಅಧ್ಯಕ್ಷ ಮನೋಜ್‌ ಸೋನಿ ಅವರು ರಾಜೀನಾಮೆ ನೀಡಿರುವುದನ್ನು ಗಮನಿಸಿದರೆ, ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಅವರನ್ನು ಹೊರದೂಡಿರುವಂತಿದೆ ಎಂದು ಕಾಂಗ್ರೆಸ್‌ ಶನಿವಾರ ಆರೋಪಿಸಿದೆ.
Last Updated 20 ಜುಲೈ 2024, 15:40 IST
ಮನೋಜ್ ಸೋನಿ ರಾಜೀನಾಮೆ | ವಿವಾದಗಳ ಕಾರಣ ಹೊರದೂಡಿರುವಂತಿದೆ: ಖರ್ಗೆ ಆರೋಪ
ADVERTISEMENT

ಉತ್ತರ ಪ್ರದೇಶ ರೈಲು ದುರಂತ | ಪ್ರಧಾನಿ, ರೈಲ್ವೆ ಸಚಿವರು ಹೊಣೆ ಹೊರಬೇಕು: ಖರ್ಗೆ

ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ಹಳಿತಪ್ಪಿದ ಘಟನೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘಟನೆಯ ಸಂಪೂರ್ಣ ಹೊಣೆ ಹೊರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
Last Updated 18 ಜುಲೈ 2024, 13:11 IST
ಉತ್ತರ ಪ್ರದೇಶ ರೈಲು ದುರಂತ | ಪ್ರಧಾನಿ, ರೈಲ್ವೆ ಸಚಿವರು ಹೊಣೆ ಹೊರಬೇಕು: ಖರ್ಗೆ

ಜಮ್ಮು | ದೋಡಾದಲ್ಲಿ ಭಯೋತ್ಪಾದಕ ದಾಳಿ: ಪ್ರಧಾನಿ ಮೋದಿಗೆ ಖರ್ಗೆ, ರಾಹುಲ್ ತರಾಟೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
Last Updated 16 ಜುಲೈ 2024, 7:34 IST
ಜಮ್ಮು | ದೋಡಾದಲ್ಲಿ ಭಯೋತ್ಪಾದಕ ದಾಳಿ: ಪ್ರಧಾನಿ ಮೋದಿಗೆ ಖರ್ಗೆ, ರಾಹುಲ್ ತರಾಟೆ

ರಾಷ್ಟ್ರೀಯ ನೇಮಕಾತಿ ಏಜೆನ್ಸಿ ನಿಷ್ಕ್ರಿಯ: ಕಾಂಗ್ರೆಸ್‌ ವಾಗ್ದಾಳಿ

ರಾಷ್ಟ್ರೀಯ ನೇಮಕಾತಿ ಏಜೆನ್ಸಿ (ಎನ್‌ಆರ್‌ಎ) ಕಳೆದ 4 ವರ್ಷಗಳಲ್ಲಿ ಏಕೆ ಒಂದೂ ಪರೀಕ್ಷೆ ನಡೆಸಿಲ್ಲವೇಕೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಪ್ರಶ್ನಿಸಿದ್ದಾರೆ.
Last Updated 14 ಜುಲೈ 2024, 13:47 IST
ರಾಷ್ಟ್ರೀಯ ನೇಮಕಾತಿ ಏಜೆನ್ಸಿ ನಿಷ್ಕ್ರಿಯ: ಕಾಂಗ್ರೆಸ್‌ ವಾಗ್ದಾಳಿ
ADVERTISEMENT
ADVERTISEMENT
ADVERTISEMENT