ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಆಯೋಗ

ADVERTISEMENT

ಎನ್‌ಆರ್‌ಸಿ ಪಟ್ಟಿಯಲ್ಲಿ ಇಲ್ಲದವರು ಮತದಾನ ಮಾಡಬಹುದು: ಚುನಾವಣಾ ಆಯೋಗ 

ರಾಷ್ಟ್ರೀಯ ಪೌರತ್ವನೋಂದಣಿ (ಎನ್‌ಆರ್‌ಸಿ)ಯಲ್ಲಿ ಇಲ್ಲದೇ ಇರುವ ವ್ಯಕ್ತಿಗಳನ್ನು ಸಂದೇಹಾಸ್ಪದ ಎಂಬುದಾಗಿ ಗುರುತಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ.
Last Updated 27 ಸೆಪ್ಟೆಂಬರ್ 2019, 5:08 IST
ಎನ್‌ಆರ್‌ಸಿ ಪಟ್ಟಿಯಲ್ಲಿ ಇಲ್ಲದವರು ಮತದಾನ ಮಾಡಬಹುದು: ಚುನಾವಣಾ ಆಯೋಗ 

ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡುವುದಿಲ್ಲ ಎಂದ ಚುನಾವಣಾ ಆಯೋಗ

ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿದ ನಂತರವೇ ಮತಯಂತ್ರದಲ್ಲಿ ದಾಖಲಾಗಿರುವ ಮತಗಳನ್ನು ಬಹಿರಂಗ ಪಡಿಸಬೇಕು ಎಂಬ ವಿಪಕ್ಷ ನಾಯಕರ ಒತ್ತಾಯವನ್ನು ಚುನಾವಣಾ ಆಯೋಗ ನಿರಾಕರಿಸಿದೆ.
Last Updated 22 ಮೇ 2019, 10:53 IST
ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡುವುದಿಲ್ಲ ಎಂದ ಚುನಾವಣಾ ಆಯೋಗ

ಇವಿಎಂನಲ್ಲಿ 'ಕಮಲ'ದ ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ: ವಿಪಕ್ಷಗಳಿಂದ ದೂರು

ವಿದ್ಯುನ್ಮಾನ ಮತಯಂತ್ರಗಳಲ್ಲಿ ಬಿಜೆಪಿಯ ಕಮಲದ ಚಿಹ್ನೆಯ ಕೆಳಗೆ ಬಿಜೆಪಿ ಎಂದು ಬರೆದಿದೆ. ಇದರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಶನಿವಾರ ದೂರುನೀಡಿವೆ.
Last Updated 28 ಏಪ್ರಿಲ್ 2019, 7:59 IST
ಇವಿಎಂನಲ್ಲಿ 'ಕಮಲ'ದ ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ: ವಿಪಕ್ಷಗಳಿಂದ ದೂರು

'ಮೋದಿ ಸೇನೆ' ಹೇಳಿಕೆ: ಎಚ್ಚರಿಕೆಯಿಂದಿರಿ ಎಂದು 'ಯೋಗಿ'ಗೆ ಚುನಾವಣಾ ಆಯೋಗ ತಾಕೀತು

ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತಾಕೀತು ನೀಡಿದ ಚುನಾವಣಾ ಆಯೋಗವು ಇನ್ನು ಮುಂದೆ ಎಚ್ಚರಿಕೆಯಿಂದಿರಿ ಎಂದು ಹೇಳಿದೆ.
Last Updated 6 ಏಪ್ರಿಲ್ 2019, 3:36 IST
'ಮೋದಿ ಸೇನೆ' ಹೇಳಿಕೆ: ಎಚ್ಚರಿಕೆಯಿಂದಿರಿ ಎಂದು 'ಯೋಗಿ'ಗೆ ಚುನಾವಣಾ ಆಯೋಗ ತಾಕೀತು
ADVERTISEMENT
ADVERTISEMENT
ADVERTISEMENT
ADVERTISEMENT