ಪಕ್ಷಗಳಲ್ಲಿ ಭೀತಿ ಹುಟ್ಟಿಸಿದ ನಿರ್ಭೀತ
ಚುನಾವಣೆಯ ನಿಯಮಗಳನ್ನು ಪಾಲಿಸುವ ವಿಚಾರದಲ್ಲಿ ಅಧಿಕಾರಿಗಳು ನಿಷ್ಕ್ರಿಯರಾಗಿದ್ದರು; ರಾಜಕೀಯ ಪಕ್ಷಗಳಿಗೆ ಇಂತಹ ನಿಯಮಗಳ ಬಗ್ಗೆ ಇದ್ದದ್ದು ಅಸಡ್ಡೆ ಮಾತ್ರ. ಆದರೆ, ಅದು 1990ರಲ್ಲಿ ಟಿ.ಎನ್. ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರಕ್ಕೆ ಬರುವವರೆಗೆ ಮಾತ್ರ.Last Updated 11 ನವೆಂಬರ್ 2019, 19:42 IST