ಟಿ.ಟಿ: ಸಮ್ಯಕ್, ಯಶಸ್ವಿನಿಗೆ ಪ್ರಶಸ್ತಿ
ಅಮೋಘ ಆಟ ಆಡಿದ ಸಮ್ಯಕ್ ಕಶ್ಯಪ್ ಮತ್ತು ಜಿ.ಯಶಸ್ವಿನಿ ಅವರು ಎಂ.ಎಸ್.ರಾಮಯ್ಯ ಸ್ಮಾರಕ ರಾಜ್ಯ ಓಪನ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಸಬ್ಜೂನಿಯರ್ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.Last Updated 22 ಅಕ್ಟೋಬರ್ 2018, 15:47 IST