ಪ್ರೀತಿಯ ಜಾಡಿಗೆ ಹೊರಳಿದ ಧನ್ವೀರ್
‘ಬಜಾರ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದವರು ನಟ ಧನ್ವೀರ್. ಸಿಂಪಲ್ ಸುನಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪಾರಿವಾಳದ ಬೆಟ್ಟಿಂಗ್ ಮತ್ತು ರೌಡಿಸಂ ಸುತ್ತ ಕಥೆ ಹೊಸೆಯಾಗಿತ್ತು. ಶೋಕ್ದಾರ್ ಆಗಿ ಲವಲವಿಕೆಯಿಂದಲೇ ನಟಿಸಿದ್ದ ಧನ್ವೀರ್ ಗಾಂಧಿನಗರದಲ್ಲಿ ಯಶಸ್ವಿಯಾಗಿಯೇ ಅಂಬೆಗಾಲಿಟ್ಟಿದ್ದರು.Last Updated 24 ಜೂನ್ 2019, 11:18 IST