ಮಂಗಳೂರು ಚೂರಿ ಇರಿತ ಪ್ರಕರಣ:ಧೈರ್ಯದಿಂದ ಕರ್ತವ್ಯ ನಿರ್ವಹಿಸಿದ ನರ್ಸ್ಗೆ ಶ್ಲಾಘನೆ
ಚೂರಿಯಿಂದ ಯುವತಿಗೆ ಇರಿಯುತ್ತಿದ್ದ ಯುವಕನ ಮುಂದೆ ಧೈರ್ಯವಾಗಿ ನುಗ್ಗಿ ಪರಿಸ್ಥಿತಿ ನಿಭಾಯಿಸುತ್ತಿರುವ ನರ್ಸ್.ಘಟನೆಯ ದೃಶ್ಯವನ್ನುಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವಾಗ ಅಲ್ಲಿ ಬೇಡ ಬೇಡ ಹೋಗಬೇಡ...Last Updated 30 ಜೂನ್ 2019, 10:41 IST