ಪಾಲಾ ಉಪಚುನಾವಣೆ: ಎಲ್ಡಿಎಫ್ ಜಯಭೇರಿ, ಬಿಜೆಪಿಗೆ ಮೂರನೇ ಸ್ಥಾನ
ಕೇರಳದ ಕೋಟ್ಟಯಂ ಜಿಲ್ಲೆಯ ಪಾಲಾ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಎಲ್ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಣಿ.ಸಿ.ಕಾಪ್ಪನ್ 2,943 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.Last Updated 27 ಸೆಪ್ಟೆಂಬರ್ 2019, 12:07 IST