ಬಂಡೀಪುರದಲ್ಲಿ ಕಾಳ್ಗಿಚ್ಚು: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಫೇಕ್ ಫೋಟೊ
ಬಂಡೀಪುರದಲ್ಲಿ ಕಾಳ್ಗಿಚ್ಚಿನಿಂದಾಗಿ ಸಾವಿಗೀಡಾಗಿರುವ ಪ್ರಾಣಿಗಳು ಎಂಬ ಶೀರ್ಷಿಕೆಯಲ್ಲಿ ಒಂದಷ್ಟು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿಹರಿದಾಡುತ್ತಿವೆ. ಈ ಫೋಟೊಗಳು ಬಂಡೀಪುರ ಅರಣ್ಯದಲ್ಲಿ ಸತ್ತ ಪ್ರಾಣಿಗಳದ್ದು ಅಲ್ಲ.Last Updated 26 ಫೆಬ್ರುವರಿ 2019, 1:41 IST