ಭಾನುವಾರ, 18 ಜನವರಿ 2026
×
ADVERTISEMENT

ವಿಜಯಪುರ

ADVERTISEMENT

ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆ

ಡಿಡಿಪಿಐ ವೆಂಕಟೇಶ್‍ ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಕರ ದೈನಂದಿನ ಪಾಠ ಪ್ರವಚನ ಒತ್ತಡಗಳಿಂದ ಸ್ವಲ್ಪ ಮಟ್ಟಿಗೆ ಒತ್ತಡವನ್ನು ದೂರ ಮಾಡಲು ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳು ಉತ್ತಮ ವೇದಿಕೆ ಎಂದರು.
Last Updated 14 ಡಿಸೆಂಬರ್ 2025, 5:30 IST
ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆ

ಬಸವನಬಾಗೇವಾಡಿ | ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ: ಪತ್ರಾಸ್‌ ಕುಸಿದು ಐವರಿಗೆ ಗಾಯ

Basavanabagewadi Accident: ಬಸವನಬಾಗೇವಾಡಿ: ಪಟ್ಟಣದಲ್ಲಿ ಬಸವೇಶ್ವರ ಜಾತ್ರೆ ನಿಮಿತ್ತ ಗೆಳೆಯರ ಬಳಗ ಹಾಗೂ ಕರವೇ ಸಂಘಟನೆಯಿಂದ ತೆಲಗಿ ರಸ್ತೆಯಲ್ಲಿರುವ ನಂದಿ ತರಕಾರಿ‌ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಹಮ್ಮ...
Last Updated 23 ಆಗಸ್ಟ್ 2025, 3:17 IST
ಬಸವನಬಾಗೇವಾಡಿ | ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ: ಪತ್ರಾಸ್‌ ಕುಸಿದು ಐವರಿಗೆ ಗಾಯ

ವಿಜಯಪುರ: ಏಕರೂಪ ವಿಮೆ ನೀಡಲು ದ್ರಾಕ್ಷಿ ಬೆಳೆಗಾರರ ಆಗ್ರಹ

ವಿಜಯಪುರದಲ್ಲಿ ದ್ರಾಕ್ಷಿ ಬೆಳೆಗಾರರು ಏಕರೂಪ ಬೆಳೆ ವಿಮೆ, ಸ್ಥಳೀಯ ವಿಮಾ ಕಾರ್ಯಾಲಯ ಸ್ಥಾಪನೆ ಮತ್ತು ಬೆಳೆಹಾನಿಗೆ ತಕ್ಷಣ ವರದಿ ಸಲ್ಲಿಕೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 23 ಆಗಸ್ಟ್ 2025, 3:03 IST
ವಿಜಯಪುರ: ಏಕರೂಪ ವಿಮೆ ನೀಡಲು ದ್ರಾಕ್ಷಿ ಬೆಳೆಗಾರರ ಆಗ್ರಹ

ಶಿಕ್ಷಕರ ನೇಮಕ: ಲಿಖಿತ ಪರೀಕ್ಷೆ 15ರಿಂದ 

ವಿಜಯಪುರ: ರಾಜ್ಯದ ಪ್ರಾಥಮಿಕ ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ತತ್ಸಮಾನ ವೃಂದದ ನಿರ್ದಿಷ್ಟ ಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆಯು ಜೂನ್ 15 ರಿಂದ 17 ರ ವರೆಗೆ ವಿಜಯಪುರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
Last Updated 13 ಜೂನ್ 2025, 16:25 IST
ಶಿಕ್ಷಕರ ನೇಮಕ: ಲಿಖಿತ ಪರೀಕ್ಷೆ 15ರಿಂದ 

ಉದ್ಯೋಗ ಮೇಳ, ಜಾತ್ರೆಗೆ ಹೆಚ್ಚುವರಿ ಬಸ್‌ ಸಂಚಾರ

ಕಾಲೇಜು ಕ್ಯಾಂಪಸ್‍ನಲ್ಲಿ ಏ.16ರಂದು ಜರುಗುವ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ಹಾಗೂ ಏ.16ರಿಂದ 18ರವರೆಗೆ ಕೂಡಲ ಸಂಗಮದಲ್ಲಿ ಜರುಗು ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಲಾಗಿದೆ.
Last Updated 11 ಏಪ್ರಿಲ್ 2025, 15:51 IST
fallback

ಬಹುತ್ವ ಭಾರತಕ್ಕಾಗಿ ಶ್ರಮಿಸೋಣ: ಪೂಜಾರಿ

ಅಂಬೇಡ್ಕರ್ ಹಬ್ಬಕ್ಕೆ ಅದ್ಧೂರಿ ಚಾಲನೆ
Last Updated 11 ಏಪ್ರಿಲ್ 2025, 15:51 IST
ಬಹುತ್ವ ಭಾರತಕ್ಕಾಗಿ ಶ್ರಮಿಸೋಣ: ಪೂಜಾರಿ

ವಿಜಯಪುರ: ಜಿಲ್ಲಾ ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಕಾಶೀರಾಯಗೌಡ ನೇಮಕ

ತಾಳಿಕೋಟೆ ತಾಲ್ಲೂಕಿನ ಪೀರಾಪುರ ಗ್ರಾಮದ ಕಾಶೀರಾಯಗೌಡ ಗುರನಗೌಡ ಬಿರಾದಾರ ಇವರನ್ನು ಜಿಲ್ಲಾ ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
Last Updated 8 ಏಪ್ರಿಲ್ 2025, 15:40 IST
ವಿಜಯಪುರ: ಜಿಲ್ಲಾ ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಕಾಶೀರಾಯಗೌಡ ನೇಮಕ
ADVERTISEMENT

ವಿಜಯಪುರ: ‘ಕ್ರಾಂತಿವೀರ ಬ್ರಿಗೇಡ್‌’ ಉದ್ಘಾಟನೆ ಫೆ.4ಕ್ಕೆ

‘ಕ್ರಾಂತಿವೀರ ಬ್ರಿಗೇಡ್‌’ ಉದ್ಘಾಟನಾ ಸಮಾರಂಭ ಫೆಬ್ರುವರಿ 4ರಂದು ಬಸವನ ಬಾಗೇವಾಡಿಯಲ್ಲಿ ನಡೆಯಲಿದೆ ಎಂದು ಬ್ರಿಗೇಡ್‌ ಸಂಚಾಲಕರಾದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
Last Updated 5 ಜನವರಿ 2025, 13:11 IST
ವಿಜಯಪುರ: ‘ಕ್ರಾಂತಿವೀರ ಬ್ರಿಗೇಡ್‌’ ಉದ್ಘಾಟನೆ ಫೆ.4ಕ್ಕೆ

ತಾಳಿಕೋಟೆ- ದೇವರಹಿಪ್ಪರಗಿ ರಸ್ತೆಯಲ್ಲಿ ಅಪಘಾತ; ಬಾಲಕಿ ಸಾವು, 20 ಜನರಿಗೆ ಗಾಯ

ಕೃಷಿ ಕೆಲಸಕ್ಕೆ ಕೂಲಿಯಾಳುಗಳನ್ನು ಬುಲೇರೊ ಗೂಡ್ಸ್‌ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಉರುಳಿ ಬಿದ್ದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನಪ್ಪಿದ್ದು, 10 ಬಾಲಕಾರ್ಮಿಕರು ಸೇರಿದಂತೆ 20 ಜನ ಕೂಲಿಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ತಾಳಿಕೋಟೆ- ದೇವರಹಿಪ್ಪರಗಿ ರಸ್ತೆಯಲ್ಲಿ ನಡೆದಿದೆ.
Last Updated 4 ಡಿಸೆಂಬರ್ 2023, 12:39 IST
ತಾಳಿಕೋಟೆ- ದೇವರಹಿಪ್ಪರಗಿ ರಸ್ತೆಯಲ್ಲಿ ಅಪಘಾತ; ಬಾಲಕಿ ಸಾವು, 20 ಜನರಿಗೆ ಗಾಯ

ಮುದ್ದೇಬಿಹಾಳ: ಜನವರಿಯಲ್ಲಿ ಪಟ್ಟಾಧಿಕಾರ ಮಹೋತ್ಸವ

ಕುಂಟೋಜಿ ಚೆನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವ
Last Updated 20 ನವೆಂಬರ್ 2023, 14:13 IST
ಮುದ್ದೇಬಿಹಾಳ: ಜನವರಿಯಲ್ಲಿ ಪಟ್ಟಾಧಿಕಾರ ಮಹೋತ್ಸವ
ADVERTISEMENT
ADVERTISEMENT
ADVERTISEMENT