'ಪ್ರೀಮಿಯರ್ ಪದ್ಮಿನಿ' ನಕಲಿಯೇ? ಕತೆಯ ಮೂಲಕ್ಕೆ 'ವರ್ಣಮಯ' ಸ್ಫೂರ್ತಿ!
ರಮೇಶ್ ಇಂದಿರಾ ನಿರ್ದೇಶನದ ಪ್ರೀಮಿಯರ್ ಪದ್ಮಿನಿಸಿನಿಮಾ 'ಮೂಲ'ದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ರೀತಿಯ ಚರ್ಚೆ ಹುಟ್ಟಲು ಕಾರಣವಾಗಿದ್ದು ಸುಧಾ ಪತ್ರಿಕೆಯಲ್ಲಿ ಪ್ರಕಟವಾದ 'ಪದ್ಮಿನಿ ನಕಲಿಯೇ?'ಎನ್ನುವ ಬರಹ.Last Updated 10 ಮೇ 2019, 11:36 IST