ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಮೃತಿ ಇರಾನಿ

ADVERTISEMENT

ದೀಪಿಕಾ ಪಡುಕೋಣೆಯ ರಾಜಕೀಯ ಒಲವು ಗೊತ್ತಿದೆ: ಸ್ಮೃತಿ ಇರಾನಿ

ದೀಪಿಕಾ ಪಡುಕೋಣೆ 2011ರಲ್ಲಿಆಕೆಯ ರಾಜಕೀಯ ಒಲವಿನ ಬಗ್ಗೆ ಹೇಳಿದ್ದಳು. ಆಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾಳೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
Last Updated 10 ಜನವರಿ 2020, 11:05 IST
ದೀಪಿಕಾ ಪಡುಕೋಣೆಯ ರಾಜಕೀಯ ಒಲವು ಗೊತ್ತಿದೆ: ಸ್ಮೃತಿ ಇರಾನಿ

ಆಜಂ ಖಾನ್ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಕ್ರಮಕ್ಕೆ ಒತ್ತಾಯ

ಆಜಂಖಾನ್ ಹೇಳಿಕೆ ವಿರುದ್ಧ ಲೋಕಸಭೆಯಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಸ್ಪೀಕರ್, ತಾನು ಎಲ್ಲ ಪಕ್ಷಗಳ ನಾಯಕರ ಸಭೆ ಕರೆದು ಆಮೇಲೆ ನಿರ್ಧಾರ ಕೈಗೊಳ್ಳುವೆ ಎಂದಿದ್ದಾರೆ.
Last Updated 26 ಜುಲೈ 2019, 11:05 IST
ಆಜಂ ಖಾನ್ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಕ್ರಮಕ್ಕೆ ಒತ್ತಾಯ

ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್ ಹತ್ಯೆಗೆ ಕಾರಣ ಸ್ಥಳೀಯ ರಾಜಕೀಯ ದ್ವೇಷ? 

ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಆಪ‍್ತ, ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಅವರ ಗೆಲುವಿಗಾಗಿ ಶ್ರಮಿಸಿದ್ದ ಸುರೇಂದ್ರ ಸಿಂಗ್‌‌ ಹತ್ಯೆಗೆ ಸ್ಥಳೀಯ ರಾಜಕೀಯ ದ್ವೇಷವೇ ಕಾರಣಎಂದುಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಒ.ಪಿ. ಸಿಂಗ್ ಹೇಳಿದ್ದಾರೆ.
Last Updated 30 ಮೇ 2019, 10:37 IST
ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್ ಹತ್ಯೆಗೆ ಕಾರಣ ಸ್ಥಳೀಯ ರಾಜಕೀಯ ದ್ವೇಷ? 

ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆಗೆ ಸ್ಥಳೀಯ ರಾಜಕೀಯ ದ್ವೇಷವೇ ಕಾರಣ 

ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ ಪ್ರಕರಣದಲ್ಲಿಮೂವರನ್ನು ಬಂಧಿಸಿದ್ದೇವೆ. ಇನ್ನಿಬ್ಬರು ಶಂಕಿತರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದಿದ್ದಾರೆ ಪೊಲೀಸರು.
Last Updated 27 ಮೇ 2019, 13:21 IST
ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆಗೆ ಸ್ಥಳೀಯ ರಾಜಕೀಯ ದ್ವೇಷವೇ ಕಾರಣ 

ಗುಂಡಿಗೆ ಬಲಿಯಾದ ಪಕ್ಷದ ಕಾರ್ಯಕರ್ತನ ಅಂತ್ಯ ಸಂಸ್ಕಾರದಲ್ಲಿ ಸ್ಮೃತಿ ಇರಾನಿ ಭಾಗಿ

ಪಕ್ಷದಕಾರ್ಯಕರ್ತನ ಮರಣ ವಾರ್ತೆ ಕೇಳಿ ಧಾವಿಸಿದ ಅಮೇಠಿ ಸಂಸದೆಸ್ಮತಿ ಇರಾನಿ, ಸುರೇಂದ್ರ ಸಿಂಗ್ ಅವರ ಅಂತ್ಯ ಸಂಸ್ಕಾರದಲ್ಲಿಯೂ ಭಾಗಿಯಾಗಿ ಚಟ್ಟಕ್ಕೂ ಹೆಗಲು ಕೊಟ್ಟಿದ್ದಾರೆ.
Last Updated 26 ಮೇ 2019, 14:32 IST
ಗುಂಡಿಗೆ ಬಲಿಯಾದ ಪಕ್ಷದ ಕಾರ್ಯಕರ್ತನ ಅಂತ್ಯ ಸಂಸ್ಕಾರದಲ್ಲಿ ಸ್ಮೃತಿ ಇರಾನಿ ಭಾಗಿ

ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ 'ಫೇಕ್' ಸುದ್ದಿಗಳು

ಮೋದಿ ಕಳ್ಳತನ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದರೇ? ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದು ಸ್ಮೃತಿ ಇರಾನಿ ಹೇಳಿದ್ದು ನಿಜವೇ? ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದಫೇಕ್‍ ಸುದ್ದಿಗಳ ಫ್ಯಾಕ್ಟ್‌ಚೆಕ್ ಇಲ್ಲಿದೆ.
Last Updated 20 ಮೇ 2019, 12:05 IST
ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ 'ಫೇಕ್' ಸುದ್ದಿಗಳು

'ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದ ಸ್ಮೃತಿ ಇರಾನಿ' - ಇದು ಸುಳ್ಳು ಸುದ್ದಿ!

ಪ್ರಧಾನ್ ಸೇವಕ್ ನರೇಂದ್ರ ಮೋದಿ ನಿವೃತ್ತಿ ಹೊಂದಲು ನಿರ್ಧರಿಸಿದ ದಿನ ತಾನು ಭಾರತೀಯ ರಾಜಕಾರಣದಿಂದ ಹೊರಹೋಗುತ್ತೇನೆ ಎಂದು ಸ್ಮೃತಿ ಹೇಳಿದ್ದರೇ ಹೊರತು ಮೋದಿ ಸೋತರೆ ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳಲಿಲ್ಲ.
Last Updated 4 ಮೇ 2019, 16:00 IST
'ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದ ಸ್ಮೃತಿ ಇರಾನಿ' - ಇದು ಸುಳ್ಳು ಸುದ್ದಿ!
ADVERTISEMENT

'ರಾಹುಲ್‌ನ್ನು ಅವಮಾನಿಸುವುದಕ್ಕಾಗಿಯೇ ಸ್ಮೃತಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು'

ರಾಹುಲ್ ಗಾಂಧಿಯನ್ನು ಅವಮಾನಿಸುವುದಕ್ಕಾಗಿಯೇಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
Last Updated 22 ಏಪ್ರಿಲ್ 2019, 13:51 IST
'ರಾಹುಲ್‌ನ್ನು ಅವಮಾನಿಸುವುದಕ್ಕಾಗಿಯೇ ಸ್ಮೃತಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು'

ಕಾಂಗ್ರೆಸ್ ಸೇರಿದ ಸ್ಮೃತಿ ಇರಾನಿ ಆಪ್ತ ರವಿ ದತ್ ಮಿಶ್ರಾ

ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಆಪ್ತ ರವಿ ದತ್ ಮಿಶ್ರಾ ಗುರುವಾರ ಕಾಂಗ್ರೆಸ್ ಸೇರಿದ್ದಾರೆ.ಸ್ಮೃತಿ ತಮ್ಮ ಚುನಾವಣಾ ಕ್ಷೇತ್ರಕ್ಕೆ ಭೇಟಿ ನೀಡಿದಾಗಲೆಲ್ಲಾ ಮಿಶ್ರಾ ಅವರ ಮನೆಯಲ್ಲೇ ವಾಸ್ತವ್ಯ ಹೂಡುತ್ತಿದ್ದರು.
Last Updated 12 ಏಪ್ರಿಲ್ 2019, 4:45 IST
ಕಾಂಗ್ರೆಸ್ ಸೇರಿದ ಸ್ಮೃತಿ ಇರಾನಿ ಆಪ್ತ ರವಿ ದತ್ ಮಿಶ್ರಾ

ಮೋದಿ ನಿವೃತ್ತಿ ಹೊಂದಿದ ದಿನವೇ ರಾಜಕೀಯದಿಂದ ದೂರ ಸರಿಯುವೆ: ಸ್ಮೃತಿ ಇರಾನಿ 

ಪ್ರಧಾನ್ ಸೇವಕ್ ಆಗುವ ಯಾವುದೇ ಗುರಿಯನ್ನು ನಾನು ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ನಿವೃತ್ತಿ ಹೊಂದಿದ ದಿನವೇ ತಾನು ರಾಜಕೀಯದಿಂದ ದೂರ ಸರಿಯುತ್ತೇನೆ
Last Updated 4 ಫೆಬ್ರುವರಿ 2019, 5:14 IST
ಮೋದಿ ನಿವೃತ್ತಿ ಹೊಂದಿದ ದಿನವೇ ರಾಜಕೀಯದಿಂದ ದೂರ ಸರಿಯುವೆ: ಸ್ಮೃತಿ ಇರಾನಿ 
ADVERTISEMENT
ADVERTISEMENT
ADVERTISEMENT