ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದಿ ಹೇರಿಕೆ

ADVERTISEMENT

ಪ್ರಜಾಪ್ರಭುತ್ವ ಸಾಕಾಯಿತೇ ಅಮಿತ್‌ ಶಾ

ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಬಹುಪಕ್ಷ ವ್ಯವಸ್ಥೆಯ ಪ್ರಜಾಪ್ರಭುತ್ವದ ಬಗ್ಗೆ ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೆಲ ಪ್ರಶ್ನೆಗಳನ್ನು ಎತ್ತಿದ್ದರು. ‘ಡೆಕ್ಕನ್ ಹೆರಾಲ್ಡ್‌’ ದಿನಪತ್ರಿಕೆಯಲ್ಲಿ ಇಂದು ಪ್ರಕಟವಾಗಿರುವ ಸಂಪಾದಕೀಯ ಗೃಹ ಸಚಿವರ ಪ್ರಶ್ನೆಯ ಹಲವು ಮುಖಗಳನ್ನು ವಿಶ್ಲೇಷಿಸಿದೆ.
Last Updated 20 ಸೆಪ್ಟೆಂಬರ್ 2019, 9:46 IST
ಪ್ರಜಾಪ್ರಭುತ್ವ ಸಾಕಾಯಿತೇ ಅಮಿತ್‌ ಶಾ

ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಕಮಲ್ ಹಾಸನ್

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದಾಗ ವಿವಿಧತೆಯಲ್ಲಿ ಏಕತೆ ಎಂಬ ಭರವಸೆಯನ್ನು ನಾವು ಮಾಡಿದ್ದೆವು. ಈಗ ಯಾವುದೇ ಶಾ , ಸುಲ್ತಾನ್ ಅಥವಾ ಸಾಮ್ರಾಟ್ಈ ಭರವಸೆಯಿಂದ ಹಿಂದೆ ಸರಿಯುವಂತಿಲ್ಲ
Last Updated 16 ಸೆಪ್ಟೆಂಬರ್ 2019, 14:23 IST
ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಕಮಲ್ ಹಾಸನ್

ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ವೀಕರಿಸಿದಿರಿ? ಕೇರಳದ ಸಂಸದರನ್ನು ಗದರಿದ ಸೋನಿಯಾ

ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ನೀಕರಿಸಿದಿರಿ? ನಿಮ್ಮ ಮಾತೃಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬೇಕಿತ್ತು ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದಸುನಿಲ್ ಅವರನ್ನು ಗದರಿದ್ದಾರೆ.
Last Updated 17 ಜೂನ್ 2019, 14:29 IST
ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ವೀಕರಿಸಿದಿರಿ? ಕೇರಳದ ಸಂಸದರನ್ನು ಗದರಿದ ಸೋನಿಯಾ

ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತಮಿಳು ಅಧಿಕೃತ ಭಾಷೆಯಾಗಲಿ: ಎಂ.ಕೆ.ಸ್ಟಾಲಿನ್ 

ತ್ರಿಭಾಷಾ ಸೂತ್ರದಡಿ ಹಿಂದಿ ಭಾಷೆ ಹೇರಿಕೆ ವಿರುದ್ಧ ದನಿಯೆತ್ತಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದುಒತ್ತಾಯಿಸಿದ್ದಾರೆ.
Last Updated 5 ಜೂನ್ 2019, 14:12 IST
ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತಮಿಳು ಅಧಿಕೃತ ಭಾಷೆಯಾಗಲಿ: ಎಂ.ಕೆ.ಸ್ಟಾಲಿನ್ 

ಹಿಂದಿ ನಮ್ಮ ಮಾತೃಭಾಷೆಯಲ್ಲ, ನಮ್ಮನ್ನು ಕೆರಳಿಸಬೇಡಿ: ಎಂಎನ್‌ಎಸ್ ಎಚ್ಚರಿಕೆ

ಹಿಂದಿ ಭಾಷೆ ನಮ್ಮ ಮಾತೃಭಾಷೆ ಅಲ್ಲ, ನಮ್ಮ ಮೇಲೆ ಹೇರಿಕೆ ಮಾಡಿ ನಮ್ಮನ್ನು ಕೆರಳಿಸಬೇಡಿ ಎಂದು ಎಂಎನ್‌ಎಸ್ ರಾಜ್ಯ ನಾಯಕ ಮತ್ತು ವಕ್ತಾರ ಅನಿಲ್ ಶಿದೋರ್ ಹೇಳಿರುವುದಾಗಿ ಎಂಎನ್‌ಎಸ್ ಟ್ವೀಟಿಸಿದೆ.
Last Updated 3 ಜೂನ್ 2019, 12:10 IST
ಹಿಂದಿ ನಮ್ಮ ಮಾತೃಭಾಷೆಯಲ್ಲ, ನಮ್ಮನ್ನು ಕೆರಳಿಸಬೇಡಿ: ಎಂಎನ್‌ಎಸ್ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT