ಬಯಲಿಗೆ ಬಂದ ತೆರಿಗೆ ವಂಚನೆ

7

ಬಯಲಿಗೆ ಬಂದ ತೆರಿಗೆ ವಂಚನೆ

Published:
Updated:
ತೆರಿಗೆ

ತೆರಿಗೆ ವಂಚಕರಿಗೆ ಬಿಬಿಎಂಪಿ ಚಾಟಿ ಬೀಸಿದೆ. ಬಾಕಿ ಇರಿಸಿಕೊಂಡವರು ಅದರ ಮೊತ್ತ, ದಂಡ ಮತ್ತು ಬಡ್ಡಿ ಸಹಿತ ಕಟ್ಟಬೇಕಿದೆ. ತೆರಿಗೆ ವಂಚಿಸಿದವರಲ್ಲಿ ಪ್ರತಿಷ್ಠಿತ ಮಾಲ್‌ಗಳ, ಟೆಕ್‌ ಪಾರ್ಕ್‌ಗಳ ಮಾಲೀಕರು ಸೇರಿದ್ದಾರೆ. ತೆರಿಗೆ ವಂಚನೆಯ ನೋಟ ಹೀಗಿದೆ.

**

₹ 559.77 ಕೋಟಿ: ಬಾಕಿದಾರರಿಗೆ ಬಿಬಿಎಂಪಿ ದಂಡ, ಬಡ್ಡಿ ಸಹಿತ ವಿಧಿಸಿರುವ ತೆರಿಗೆ

63: ಕಟ್ಟಡಗಳ ಮಾಲೀಕರಿಗೆ ಡಿಮಾಂಡ್‌ ನೋಟೀಸ್‌

10: ವರ್ಷಗಳಿಂದ ನಿರಂತರ ವಂಚನೆ

ಪಾಲಿಕೆ ವ್ಯಾಪ್ತಿಯಲ್ಲಿ ಇರುವುದು...

77: ಟೆಕ್‌ ಪಾರ್ಕ್‌

51: ಮಾಲ್‌

4,834: ಕೈಗಾರಿಕೆ

19: ಲಕ್ಷ ಸ್ವತ್ತುಗಳಿಗೆ ಭೌಗೋಳಿಕ ಗುರುತಿನ ವ್ಯವಸ್ಥೆ

12 ಲಕ್ಷ: ಆಸ್ತಿಗಳಿಂದ ತೆರಿಗೆ ಪಾವತಿ

7: ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರಲು ಬಾಕಿ

ವಂಚನೆಯ ಪರಿ ಹೀಗೆ

ಕಟ್ಟಡದ ವಾಸ್ತವಿಕ ವಿಸ್ತೀರ್ಣಕ್ಕಿಂತ ಕಡಿಮೆ ಅಳತೆ ತೋರಿಸಿ ತೆರಿಗೆ ಮೊತ್ತವನ್ನು ಕಡಿಮೆ ಮಾಡಿಸಿಕೊಳ್ಳುತ್ತಿದ್ದರು. ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಹೀಗೆ ಮಾಡಲಾಗುತ್ತಿತ್ತು. 

ಬೆಳಕಿಗೆ ಬಂದ ಬಗೆ

ಟೋಟಲ್‌ ಸ್ಟೇಷನ್‌ ಸರ್ವೇ ಮೂಲಕ ನಡೆಸಲಾದ ವಾಸ್ತವ ಸಮೀಕ್ಷೆ. ಕಟ್ಟಡಗಳ ಘೋಷಿತ ವಿಸ್ತೀರ್ಣಕ್ಕೂ ವಾಸ್ತವ ಅಳತೆಗೂ ಭಾರೀ ವ್ಯತ್ಯಾಸ 

ಪರಿಣಾಮ

* 2008ರಿಂದ ಇಂದಿನವರೆಗೆ ಬಾಕಿ ಮೊತ್ತವನ್ನು ದಂಡ ಸಹಿತ ಪಾವತಿಸಬೇಕು

* ಬಾಕಿ ಪಾವತಿಗೆ ಕಾಲಮಿತಿ ನಿಗದಿ 

* ಬಿಬಿಎಂಪಿ ಆದಾಯ ಹೆಚ್ಚಳ ನಿರೀಕ್ಷೆ

* ತೆರಿಗೆ ವಂಚಕರಿಗೆ ಪಾಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !