ಒಂದು ವೇಳೆ ನೀವು ಬಳಸುವ ಕಂಪ್ಯೂಟರ್ ಅನ್ನು ಮಕ್ಕಳು ಬಳಸುತ್ತಿದ್ದು, ಅಶ್ಲೀಲ ವಿಷಯಗಳು ಅವರಿಗೆ ಸಿಗದಂತೆ ಮಾಡಲು ಸೇಫ್ ಸರ್ಚ್ ಲಾಕ್ ಮಾಡಿ. ಅದಕ್ಕಾಗಿ ನೀವು ಲಾಗಿನ್ ಆಗಿರಬೇಕು. SafeSearch Filters ಪಕ್ಕದಲ್ಲಿಯೇ Lock Safe search ಎಂಬ ಲಿಂಕ್ ಇದೆ. ಅದು ಕ್ಲಿಕ್ ಮಾಡಿದರೆ ಲಾಕ್ ಸೇಫ್ ಸರ್ಚ್ ಎನೇಬಲ್ ಆಗುತ್ತದೆ.ನೀವು ಸೇಫ್ ಸರ್ಚ್ ಆಫ್ ಮಾಡುವವರೆಗೆ ಅದು ಆಕ್ಟಿವ್ ಆಗಿರುತ್ತದೆ.