ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :

Google

ADVERTISEMENT

ಗೂಗಲ್ ಮ್ಯಾಪ್ ಬದಲು ಓಲಾ ಮ್ಯಾಪ್ ಬಳಸಿ: ಭವೀಶ್ ಮನವಿ

‘ಗೂಗಲ್‌ ಮ್ಯಾಪ್‌ ಬಳಕೆ ನಿಲ್ಲಿಸಿ, ಒಂದು ವರ್ಷ ಓಲಾ ಮ್ಯಾಪ್‌ನ ಉಚಿತ ಬಳಕೆದಾರರಾಗಿ’ –ಹೀಗೆಂದು ಭಾರತೀಯ ಡೆವಲಪರ್‌ಗಳಿಗೆ ಓಲಾ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೀಶ್‌ ಅಗರ್ವಾಲ್‌ ಅವರು ಮನವಿ ಮಾಡಿದ್ದಾರೆ.
Last Updated 8 ಜುಲೈ 2024, 16:38 IST
ಗೂಗಲ್ ಮ್ಯಾಪ್ ಬದಲು ಓಲಾ ಮ್ಯಾಪ್ ಬಳಸಿ: ಭವೀಶ್ ಮನವಿ

ಗೂಗಲ್‌ನ AI ಜೆಮಿನಿ ಆ್ಯಪ್‌ ಭಾರತದ 8 ಭಾಷೆಗಳಲ್ಲಿ ಇನ್ನು ಲಭ್ಯ

ಗೂಗಲ್‌ನ ಕೃತಕ ಬುದ್ದಿಮತ್ತೆ ಸಹಾಯಕ (ಎಐ ಅಸಿಸ್ಟಂಟ್) ಜೆಮಿನಿ ಆ್ಯಪ್‌ ರೂಪದಲ್ಲಿ ಇನ್ನು ಮುಂದೆ ಭಾರತದಲ್ಲಿ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಲಭ್ಯವಿದೆ ಎಂದು ಗೂಗಲ್‌ ಹೇಳಿದೆ.
Last Updated 18 ಜೂನ್ 2024, 10:35 IST
ಗೂಗಲ್‌ನ AI ಜೆಮಿನಿ ಆ್ಯಪ್‌ ಭಾರತದ 8 ಭಾಷೆಗಳಲ್ಲಿ ಇನ್ನು ಲಭ್ಯ

ಚೆನ್ನೈನಲ್ಲಿ Google ಪಿಕ್ಸೆಲ್ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ: CM ಸ್ಟಾಲಿನ್

‘ಫಾಕ್ಸ್‌ಕಾನ್ ಜತೆ ಒಡಂಬಡಿಕೆ ಮಾಡಿಕೊಂಡಿರುವ ಗೂಗಲ್‌, ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್ ತಯಾರಿಕಾ ಘಟಕವನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಿದೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಹೇಳಿದ್ದಾರೆ.
Last Updated 23 ಮೇ 2024, 13:00 IST
ಚೆನ್ನೈನಲ್ಲಿ Google ಪಿಕ್ಸೆಲ್ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ: CM ಸ್ಟಾಲಿನ್

ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ವಾಲೆಟ್ ಲಭ್ಯ

ವಿಶ್ವದ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಖಾಸಗಿ ಡಿಜಿಟಲ್ ವಾಲೆಟ್ ಅನ್ನು ಪರಿಚಯಿಸಿದೆ.
Last Updated 8 ಮೇ 2024, 7:29 IST
ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ವಾಲೆಟ್ ಲಭ್ಯ

LS polls: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ದೈತ್ಯ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದೆ.
Last Updated 26 ಏಪ್ರಿಲ್ 2024, 6:23 IST
LS polls: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ

ವೆಚ್ಚ ಕಡಿತದ ಉದ್ದೇಶದಿಂದ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಕಂ‍ಪನಿಯು, ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 18 ಏಪ್ರಿಲ್ 2024, 16:11 IST
ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ

ಕುಕೀ: ಅಂತರ್ಜಾಲದಲ್ಲಿ ಹೆಜ್ಜೆಗುರುತುಗಳ ಪತ್ತೆದಾರಿ

ನಿಮಗೊಂದು ಒಳ್ಳೆಯ ಶೂ ಬೇಕು, ಅದರ ಖರೀದಿಗೆ ಆಸಕ್ತಿ ತೋರಿಸಿ ನೀವು ಬ್ರೌಸರ್‌ನಲ್ಲಿ ಗೂಗಲ್ ಸರ್ಚ್ ಎಂಜಿನ್ ಮೂಲಕ ಜಾಲಾಡುತ್ತೀರಿ. ನಿಮಗೆ ಬೇಕಾದ ಮಾಹಿತಿ ಸಿಕ್ಕ ಬಳಿಕ ನೀವು ಬ್ರೌಸರ್ ಮುಚ್ಚುತ್ತೀರಿ. ಮುಂದಿನ ಬಾರಿ ನಿಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅಥವಾ ‘ಎಕ್ಸ್’ (ಟ್ವಿಟರ್) ತೆರೆಯುತ್ತೀರಿ.
Last Updated 27 ಮಾರ್ಚ್ 2024, 0:00 IST
ಕುಕೀ: ಅಂತರ್ಜಾಲದಲ್ಲಿ ಹೆಜ್ಜೆಗುರುತುಗಳ ಪತ್ತೆದಾರಿ
ADVERTISEMENT

ಡ್ರೈವ್‌ಗೆ ಬಾಲ್ಯದ ಬೆತ್ತಲೆ ಚಿತ್ರ ಸೇರಿಸಿದ ಟೆಕಿ; ಖಾತೆ ತಡೆಹಿಡಿದ ಗೂಗಲ್!

ಬಾಲ್ಯದಲ್ಲಿ ಇದ್ದಾಗ ತೆಗೆದ ಬೆತ್ತಲೆ ಚಿತ್ರವೊಂದನ್ನು ಗೂಗಲ್‌ ಡ್ರೈವ್‌ಗೆ ಸೇರಿಸಿದ್ದಕ್ಕಾಗಿ ತಡೆಹಿಡಿಯಲಾಗಿದ್ದ ನೀಲ್ ಶುಕ್ಲಾ ಎಂಬುವವರ ಜಿಮೇಲ್ ಖಾತೆಯ ಸೇವೆಯನ್ನು ಮರಳಿ ಪಡೆಯಲು ಕೋರಿದ ಅರ್ಜಿಯು ಗುಜರಾತ್‌ ಹೈಕೋರ್ಟ್‌ಗೆ ಸಲ್ಲಿಕೆಯಾಗಿದೆ.
Last Updated 18 ಮಾರ್ಚ್ 2024, 16:07 IST
ಡ್ರೈವ್‌ಗೆ ಬಾಲ್ಯದ ಬೆತ್ತಲೆ ಚಿತ್ರ ಸೇರಿಸಿದ ಟೆಕಿ; ಖಾತೆ ತಡೆಹಿಡಿದ ಗೂಗಲ್!

ಸುಳ್ಳು ಮಾಹಿತಿ ತಡೆ: ಚುನಾವಣಾ ಆಯೋಗದ ಜತೆ ಕೈಜೋಡಿಸಿದ ಗೂಗಲ್

ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಮಾಹಿತಿಗಳನ್ನು ಹರಡದಂತೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗದ (ಇಸಿಐ) ಜೊತೆಗೆ ಕೈಜೋಡಿಸಲಾಗುವುದು ಎಂದು ಗೂಗಲ್‌ ಇಂಡಿಯಾ ತಿಳಿಸಿದೆ.
Last Updated 12 ಮಾರ್ಚ್ 2024, 14:22 IST
ಸುಳ್ಳು ಮಾಹಿತಿ ತಡೆ: ಚುನಾವಣಾ ಆಯೋಗದ ಜತೆ ಕೈಜೋಡಿಸಿದ ಗೂಗಲ್

ಪ್ಲೇ ಸ್ಟೋರ್‌ನಲ್ಲಿ ಭಾರತೀಯ ಆ್ಯಪ್‌ಗಳ ಮರುಸೇರ್ಪಡೆಗೆ ಗೂಗಲ್ ಒಪ್ಪಿದೆ: ವೈಷ್ಣವ್

ನವದೆಹಲಿ: ಪ್ಲೇ ಸ್ಟೋರ್‌ನಿಂದ ತೆಗೆಯಲಾಗಿರುವ ಭಾರತೀಯ ಆ್ಯಪ್‌ಗಳನ್ನು ಮರು ಸೇರ್ಪಡೆಗೊಳಿಸಲು ಗೂಗಲ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಪಾವತಿ ವಿವಾದವನ್ನೂ ಬಗೆಹರಿಸಲು ಯತ್ನಿಸುವುದಾಗಿಯೂ ಅವರು ಹೇಳಿದ್ದಾರೆ.
Last Updated 5 ಮಾರ್ಚ್ 2024, 9:52 IST
ಪ್ಲೇ ಸ್ಟೋರ್‌ನಲ್ಲಿ ಭಾರತೀಯ ಆ್ಯಪ್‌ಗಳ ಮರುಸೇರ್ಪಡೆಗೆ ಗೂಗಲ್ ಒಪ್ಪಿದೆ: ವೈಷ್ಣವ್
ADVERTISEMENT
ADVERTISEMENT
ADVERTISEMENT