ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ರಶ್ಮಿ ಕಾಸರಗೋಡು

ಸಂಪರ್ಕ:
ADVERTISEMENT

PV Web Exclusive: ಸಾರ್ವಜನಿಕ ಜೀವನದಲ್ಲಿ ಮಹಿಳಾ ನಿಂದನೆ ನಿರಂತರ.. ಏಕೆ ಹೀಗೆ ?

ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಪಕ್ಷ, ರಾಜ್ಯ ಅಥವಾ ಪ್ರದೇಶ ಯಾವುದೇ ಇರಲಿ ಪ್ರತಿಸ್ಪರ್ಧಿ ಮಹಿಳೆ ಆಗಿದ್ದರೆ ಪುರುಷ ರಾಜಕಾರಣಿಗಳಿಂದ ಆಕೆಯ ವಿರುದ್ಧ ಆಕ್ಷೇಪಾರ್ಹ ಪದಗಳು ಪುಂಖಾನುಪುಂಖವಾಗಿ ಹರಿದು ಬರುತ್ತವೆ. ರಾಜಕಾರಣಿಗಳು ರಾಜಕೀಯ ಕಾರ್ಯಕ್ರಮಗಳಲ್ಲಿ ವಾಗ್ದಾಳಿ ನಡೆಸುವುದು ಒಂದೆಡೆಯಾದರೆ ಅವರ ಅನುಯಾಯಿಗಳು, ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್, ಟೀಕೆಗಳ ಮೂಲಕ ದಾಳಿ ನಡೆಸುತ್ತಿರುತ್ತಾರೆ.
Last Updated 1 ನವೆಂಬರ್ 2020, 15:24 IST
PV Web Exclusive: ಸಾರ್ವಜನಿಕ ಜೀವನದಲ್ಲಿ ಮಹಿಳಾ ನಿಂದನೆ ನಿರಂತರ.. ಏಕೆ ಹೀಗೆ ?

PV Web Exclusive: ಬದುಕೇ ಸಾಕೆಂದೆನಿಸಿತ್ತು ಎಂದ ಮೇಘನ್ ಮಾರ್ಕೆಲ್

2019ರಲ್ಲಿ ಅತೀ ಹೆಚ್ಚು ಟ್ರೋಲ್‌‌ಗೊಳಾಗಿದ್ದು ನಾನೇ...ಹೀಗೆಂದು ಹೇಳಿದ್ದು ಬ್ರಿಟನ್ ರಾಜಕುಮಾರ ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್‌.
Last Updated 23 ಅಕ್ಟೋಬರ್ 2020, 3:39 IST
PV Web Exclusive: ಬದುಕೇ ಸಾಕೆಂದೆನಿಸಿತ್ತು ಎಂದ ಮೇಘನ್ ಮಾರ್ಕೆಲ್

ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಅಕ್ಕಿತ್ತಂ ನಿಧನ

ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಅಕ್ಕಿತ್ತಂ (94) ಗುರುವಾರ ಬೆಳಿಗ್ಗೆ 8.10ಕ್ಕೆ ತ್ರಿಶ್ಶೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
Last Updated 15 ಅಕ್ಟೋಬರ್ 2020, 4:56 IST
ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಅಕ್ಕಿತ್ತಂ ನಿಧನ

PV Web Exclusive: ಸೈಬರ್‌ಲೋಕದಲ್ಲಿ ಮಹಿಳೆ ಎಷ್ಟು ಸುರಕ್ಷಿತಳು?

ಯಾವುದೇ ಹೆಣ್ಣುಮಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಅದನ್ನು ವಿರೋಧಿಸುವರು ಆಕೆಯನ್ನು ಕೆಟ್ಟದಾಗಿ ಹಂಗಿಸುವ ಮೂಲಕ ದಾಳಿಮಾಡುತ್ತಾರೆ. ಪರ ವಿರೋಧ ಚರ್ಚೆಗಳಲ್ಲಿ ವಿಷಯದ ಮಂಡನೆ, ತರ್ಕ ನಗಣ್ಯವಾಗಿ ವೈಯುಕ್ತಿಕ ಮಟ್ಟದ ದಾಳಿ ಮುಂದುವರಿಯುತ್ತದೆ.
Last Updated 11 ಅಕ್ಟೋಬರ್ 2020, 13:19 IST
PV Web Exclusive:  ಸೈಬರ್‌ಲೋಕದಲ್ಲಿ ಮಹಿಳೆ ಎಷ್ಟು ಸುರಕ್ಷಿತಳು?

PV Web Exclusive: ‘ಅವನ‘ ತಪ್ಪಿಗೂ ‘ಅವಳು’ ಏಕೆ ಹೊಣೆಯಾಗಬೇಕು?

ನಮ್ಮ ಸಮಾಜ ಹೇಗಿದೆ ಅಂದರೆ ಗಂಡು ತಪ್ಪು ಮಾಡುವುದಿಲ್ಲ. ಆತ ತಪ್ಪು ಮಾಡಿದರೂ ಹೆಣ್ಣೇ ಕಾರಣ. ಆದರೆ ಹೆಣ್ಣು ತಪ್ಪು ಮಾಡಿದರೆ ಅದಕ್ಕೆ ಅವಳೊಬ್ಬಳೇ ಕಾರಣ. 'ಹೆಣ್ಣು ಕುಲಕ್ಕೇ ಅವಮಾನ' ಎಂಬ ಪದಪುಂಜ. ಗಂಡಾದರೆ ಅದು ವ್ಯಕ್ತಿಗಷ್ಟೇ ಸೀಮಿತ.
Last Updated 27 ಸೆಪ್ಟೆಂಬರ್ 2020, 11:24 IST
PV Web Exclusive: ‘ಅವನ‘ ತಪ್ಪಿಗೂ ‘ಅವಳು’ ಏಕೆ ಹೊಣೆಯಾಗಬೇಕು?

ಸಹ ಗಾಯಕರಿಗೆ ರಸಾನುಭವ ನೀಡುತ್ತಿದ್ದ ಗಾಯಕ ಎಸ್‌ಪಿಬಿ: ಕೆ.ಎಸ್ ಚಿತ್ರಾ

ಒಂದು ಯುಗ ಮುಗಿದಿದೆ. ಸಂಗೀತ ಎಂದಿಗೂ ಒಂದೇ ರೀತಿ ಇರುವುದಿಲ್ಲ. ಜಗತ್ತು ಎಂದಿಗೂ ಒಂದೇ ರೀತಿ ಇರುವುದಿಲ್ಲ. ಉತ್ತಮ ಗಾಯಕಿಯಾಗಲು ನನಗೆ ಮಾರ್ಗದರ್ಶನ ನೀಡಿದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಪದಗಳು ಸಾಕಾಗುವುದಿಲ್ಲ
Last Updated 25 ಸೆಪ್ಟೆಂಬರ್ 2020, 10:09 IST
ಸಹ ಗಾಯಕರಿಗೆ ರಸಾನುಭವ ನೀಡುತ್ತಿದ್ದ ಗಾಯಕ ಎಸ್‌ಪಿಬಿ: ಕೆ.ಎಸ್ ಚಿತ್ರಾ

PV Web Exclusive: ಮನೆಯಿಂದ ಕೆಲಸ, ಮನೆಗೆಲಸ ಮತ್ತು ಮಹಿಳೆಯರ ಆರ್ಥಿಕ ಸಂಕಷ್ಟ

ಭಾರತದಲ್ಲಿ ಮನೆಗೆಲಸದ ವಿಚಾರಕ್ಕೆ ಬಂದರೆ ಇಲ್ಲಿ ಲಿಂಗ ಅಸಮಾನತೆ ಜಾಸ್ತಿ ಇದೆ. ಮೊದಲ ರಾಷ್ಟ್ರೀಯ ಸಮಯ ಬಳಕೆಯ ಸಮೀಕ್ಷೆಯ (ಟಿಯುಎಸ್) (1998-99) ಪ್ರಕಾರ, ಮಹಿಳೆಯರು ವಾರಕ್ಕೆ ಸುಮಾರು 4.47 ಗಂಟೆಗಳನ್ನು ಆರೈಕೆ ಕೆಲಸಗಳಿಗಾಗಿ ಖರ್ಚು ಮಾಡುತ್ತಾರೆ.
Last Updated 21 ಸೆಪ್ಟೆಂಬರ್ 2020, 2:53 IST
PV Web Exclusive: ಮನೆಯಿಂದ ಕೆಲಸ, ಮನೆಗೆಲಸ ಮತ್ತು ಮಹಿಳೆಯರ ಆರ್ಥಿಕ ಸಂಕಷ್ಟ
ADVERTISEMENT
ADVERTISEMENT
ADVERTISEMENT
ADVERTISEMENT