ಚೀನಾದ ಕಿಂಗ್ಸ್ಟಾಫ್ಟ್ ಆಫಿಸ್ ಕಂಪನಿಯು ಭಾರತದ ಮಾರುಕಟ್ಟೆಗೆ ಡಬ್ಲ್ಯುಪಿಎಸ್ ಆಫಿಸ್ 2020ರ ಆವೃತ್ತಿ ಪರಿಚಯಿಸಿದೆ. ಮೊಬೈಲ್, ಡೆಸ್ಕ್ಟಾಪ್ ಎಲ್ಲದರಲ್ಲಿಯೂ ಇದನ್ನು ಬಳಸಬಹುದಾಗಿದೆ.ಸದ್ಯ ನಾವು ಮೊಬೈಲ್ನಲ್ಲಿ ಬಳಸುತ್ತಿರುವ OfficeSuite ರೀತಿಯಲ್ಲಿಯೇ ವರ್ಡ್, ಸ್ಪ್ರೆಡ್ಶೀಟ್, ಪ್ರೆಸೆಂಟೇಷನ್, ಪಿಡಿಎಫ್ ಆಯ್ಕೆಗಳು ಇದರಲ್ಲಿಯೂ ಇವೆ. ಉಚಿತವಾಗಿ ಬಳಕೆ ಮಾಡಬಹುದಾಗಿದೆ.