ಟಾಪ್ ಲೋಡ್ ವಾಷಿಂಗ್ ಮೆಷಿನ್

7
ಚೆಲ್ಲಾಪಿಲ್ಲಿ

ಟಾಪ್ ಲೋಡ್ ವಾಷಿಂಗ್ ಮೆಷಿನ್

Published:
Updated:
Deccan Herald

ಪ್ರಮುಖ ಗೃಹೋಪಕರಣಗಳ ಬ್ರ್ಯಾಂಡ್ ‘ಹಾಯರ್’ ಡಬಲ್ ಡ್ರಮ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಡುಯೊ ವಾಷಿಂಗ್ ಮಷಿನ್‌ನ ಎರಡು ಡ್ರಮ್‍ಗಳು ಕ್ರಮವಾಗಿ 7ಕೆಜಿ ಮತ್ತು 2.5 ಕೆಜಿ ಸಾಮರ್ಥ್ಯ ಹೊಂದಿದೆ. ಅವುಗಳಲ್ಲಿ ಎರಡೂ ಡ್ರಮ್‍ಗಳು ಎರಡು ಪ್ರತ್ಯೇಕ ಬಗೆಯ ಲೋಡ್‍ಗಳಲ್ಲಿ ಏಕಕಾಲಕ್ಕೆ ಕಾರ್ಯ ನಿರ್ವಹಿಸಬಲ್ಲವು.

ಎರಡೂ ಡ್ರಮ್‍ಗಳು ಏಕಕಾಲಕ್ಕೆ ಕೆಲಸ ಮಾಡಲು ಟಚ್ ಕಂಟ್ರೋಲ್‍ ಇದೆ. ಮ್ಯಾಜಿಕ್ ಫಿಲ್ಟರ್‌ಗಳು,  ಬಳಕೆದಾರರು ಹಲವು ಪ್ರಿ-ಸೆಟ್ ಕಾರ್ಯಗಳಿಂದ ಅವರಿಗೆ ಸೂಕ್ತವಾಗಿ ಹೊಂದುವ ನಾರ್ಮಲ್, ಹೆವಿ, ಕ್ವಿಕ್ ಅಥವಾ ಹೆಚ್ಚು ವಿಶೇಷವಾಗಿ ಸೂಕ್ಷ್ಮ ಬಟ್ಟೆಗಳು, ಒಳಉಡುಪುಗಳು ಮತ್ತು ಮಕ್ಕಳ ಬಟ್ಟೆಗಳಿಗೆ ನೀಡುತ್ತದೆ. ಇದರಲ್ಲಿ ಟ್ರಿಪಲ್ ಡಿಟರ್ಜೆಂಟ್ ಬಾಕ್ಸ್ ಇದ್ದು ಎಲ್ಲ ಬಗೆಯ ಡಿಟರ್ಜೆಂಟ್ ಅಥವಾ ಸಾಫ್ಟ್‌ನರ್ ಸಂಗ್ರಹಿಸಬಹುದು.

 ಮಾರುಕಟ್ಟೆ ಬೆಲೆ: ₹50,999

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !