ಹೆಲಿಕಾಪ್ಟರ್‌ನಲ್ಲಿ ಪರಾರಿಯಾದ ಕಳ್ಳ!

7

ಹೆಲಿಕಾಪ್ಟರ್‌ನಲ್ಲಿ ಪರಾರಿಯಾದ ಕಳ್ಳ!

Published:
Updated:

ಪ್ಯಾರಿಸ್: ಕುಖ್ಯಾತ ಕಳ್ಳನೊಬ್ಬ ಇಲ್ಲಿನ ಜೈಲಿನ ಸರಳು ಮುರಿದು ಹೊರಬಂದು ಹೆಲಿಕಾಪ್ಟರ್‌ನಲ್ಲಿ ಪರಾರಿ ಯಾಗಿದ್ದಾನೆ.

ಹಲವು ಪ್ರಕರಣಗಳಲ್ಲಿ ಫ್ರಾನ್ಸ್‌ಗೆ ಬೇಕಾಗಿರುವ ರಿಡೋಯಿನ್ ಫೈದ್‌ನ (46) ಈ ಕೃತ್ಯಕ್ಕೆ, ಶಸ್ತ್ರ ಸಜ್ಜಿತರಾಗಿದ್ದ ಹಲವರು ಸಹಾಯ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !