ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಭಾರತೀನಗರ: ಪೊಲೀಸ್ ಭದ್ರತೆಯಲ್ಲಿ ಪರಿಶಿಷ್ಟರಿಂದ ದೇಗುಲ ಪ್ರವೇಶ

Temple Entry: ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು. ಗ್ರಾಮದಲ್ಲಿ ಕಳೆದ ಡಿ.15 ರಂದು ಅಂಬೇಡ್ಕರ್‌ ಪುತ್ಥಳಿ ನಿರ್ಮಾಣದ ಸ್ಥಳಕ್ಕೆ ಸಂಬಂಧಿಸಿದಂತೆ ಘರ್ಷಣೆಯಾಗಿತ್ತು.
Last Updated 23 ಡಿಸೆಂಬರ್ 2025, 6:17 IST
ಭಾರತೀನಗರ: ಪೊಲೀಸ್ ಭದ್ರತೆಯಲ್ಲಿ ಪರಿಶಿಷ್ಟರಿಂದ ದೇಗುಲ ಪ್ರವೇಶ

ಮೇಲುಕೋಟೆ | ಎಲ್ಲಕ್ಕಿಂತ ರಂಗ ಚಳವಳಿ ಶಕ್ತಿಯುತ: ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ

Kannada Theatre: ಎಲ್ಲ ಚಳವಳಿಗಿಂತ ರಂಗ ಚಳವಳಿ ಶಕ್ತಿಯುತವಾದುದು. ನಾಟಕ ಹೊಸ ಚಿಂತನೆ ಮತ್ತು ಬದಲಾವಣೆಯನ್ನು ಸದ್ದಿಲ್ಲದೆ ಮಾಡುತ್ತದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
Last Updated 23 ಡಿಸೆಂಬರ್ 2025, 6:16 IST
ಮೇಲುಕೋಟೆ | ಎಲ್ಲಕ್ಕಿಂತ ರಂಗ ಚಳವಳಿ ಶಕ್ತಿಯುತ: ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ

ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಆಗ್ರಹ

Gajalagere Protest: ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ರೈತ ಸಂಘದ ಮುಖಂಡರು ಮತ್ತು ಗ್ರಾಮಸ್ಥರು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಆರಂಭಿಸಿದರು.
Last Updated 23 ಡಿಸೆಂಬರ್ 2025, 6:15 IST
ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಆಗ್ರಹ

ಹಲಗೂರು | ಅಪಘಾತದಲ್ಲಿ ಎತ್ತು ಸಾವು: ಪ್ರತಿಭಟನೆ

KSRTC Bus Accident: ಮಳವಳ್ಳಿ ಕಡೆಯಿಂದ ಹಲಗೂರು ಕಡೆಗೆ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟಿದ್ದು, ನಡಕಲಪುರ ಗೇಟ್ ಬಳಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
Last Updated 23 ಡಿಸೆಂಬರ್ 2025, 6:13 IST
ಹಲಗೂರು | ಅಪಘಾತದಲ್ಲಿ ಎತ್ತು ಸಾವು: ಪ್ರತಿಭಟನೆ

ಜ.14,15ರಂದು ಹಾವೇರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ

Haveri Ambigara Chowdaiah Festival: ಹಾವೇರಿ ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಗ್ರಂಥಿ ಮಹಾ ರಥೋತ್ಸವವು ಜ.14, 15 ರಂದು ನಡೆಯಲಿದೆ.
Last Updated 23 ಡಿಸೆಂಬರ್ 2025, 6:13 IST
 ಜ.14,15ರಂದು ಹಾವೇರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ

ಮಂಡ್ಯ: ನಕಲಿ ಪೋಡಿ‌ ರದ್ದು ಮಾಡಲು ರೈತರ ಆಗ್ರಹ

Mandya Farmers Protest: ಬಡ ರೈತರ ಹಾಗೂ ಸಾಗುವಳಿದಾರರ ಜಮೀನನ್ನು ಕಬಳಿಸಿ ನಕಲಿ ಪೋಡಿ ಮಾಡಿಸಿಕೊಂಡಿರುವ ಹಾಗೂ ರಾಜಕೀಯ ಪ್ರಭಾವಿಗಳ ದಬ್ಬಾಳಿಕೆ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 23 ಡಿಸೆಂಬರ್ 2025, 6:11 IST
ಮಂಡ್ಯ: ನಕಲಿ ಪೋಡಿ‌ ರದ್ದು ಮಾಡಲು ರೈತರ ಆಗ್ರಹ

ಸುತ್ತೂರು ಶಿವಯೋಗಿಯವರ ಜಯಂತ್ಯುತ್ಸವ ಸಂಪನ್ನ: 8 ಲಕ್ಷಕ್ಕೂ ಅಧಿಕ ಭಕ್ತರ ಭೇಟಿ

Suttur Jayanthotsava: ಕಳೆದ ಏಳು ದಿನಗಳಿಂದ ಅದ್ದೂರಿಯಾಗಿ ನಡೆದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವ ಸೋಮವಾರ ಅದ್ದೂರಿಯಾಗಿ ಸಂಪನ್ನಗೊಂಡಿತ್ತು. ಡಿ.15ರಂದು ಶಿವರಾತ್ರೀಶ್ವರ ಶಿವಯೋಗಿ ಅವರ ಉತ್ಸವಮೂರ್ತಿ ಆಗಮಿಸುವ ಮೂಲಕ ಚಾಲನೆ ದೊರೆತಿತ್ತು.
Last Updated 23 ಡಿಸೆಂಬರ್ 2025, 6:10 IST
ಸುತ್ತೂರು ಶಿವಯೋಗಿಯವರ ಜಯಂತ್ಯುತ್ಸವ ಸಂಪನ್ನ: 8 ಲಕ್ಷಕ್ಕೂ ಅಧಿಕ ಭಕ್ತರ ಭೇಟಿ
ADVERTISEMENT

ಕೃಷಿ ಇಲಾಖೆಯಿಂದ ಮಂಡ್ಯಕ್ಕೆ ₹137 ಕೋಟಿ‌ ಅನುದಾನ: ಸಚಿವ ಎನ್.ಚಲುವರಾಯಸ್ವಾಮಿ

N. Cheluvarayaswamy: ಕೃಷಿ ಇಲಾಖೆಯಲ್ಲಿ ರಾಜ್ಯದಲ್ಲಿ ₹1400 ಕೋಟಿ ಅನುದಾನ ಬಿಡುಗಡೆ ಆಗಿದೆ. ಮಂಡ್ಯ ಜಿಲ್ಲೆಗೆ ₹137 ಕೋಟಿ‌, ನಾಗಮಂಗಲಕ್ಕೆ ₹29 ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.
Last Updated 23 ಡಿಸೆಂಬರ್ 2025, 6:10 IST
ಕೃಷಿ ಇಲಾಖೆಯಿಂದ ಮಂಡ್ಯಕ್ಕೆ  ₹137 ಕೋಟಿ‌ ಅನುದಾನ: ಸಚಿವ ಎನ್.ಚಲುವರಾಯಸ್ವಾಮಿ

ಮಂಡ್ಯ: ರಾಜ್ಯಮಟ್ಟದ ಚಕ್ಕಡಿ ಓಟ ಸ್ಪರ್ಧೆಗೆ ಚಾಲನೆ

ಗ್ರಾಮೀಣ ಜನರ ಹಿತ ಕಾಯುವ ಜೋಡೆತ್ತು: ಪಲ್ಲವಿ ಹೇಳಿಕೆ
Last Updated 22 ಡಿಸೆಂಬರ್ 2025, 2:54 IST
ಮಂಡ್ಯ: ರಾಜ್ಯಮಟ್ಟದ ಚಕ್ಕಡಿ ಓಟ ಸ್ಪರ್ಧೆಗೆ ಚಾಲನೆ

ಪಲ್ಸ್‌ ಪೋಲಿಯೊ ಅಭಿಯಾನ| ಲಸಿಕೆಯಿಂದ ಪೋಲಿಯೊ ಮುಕ್ತ ಭವಿಷ್ಯ: ಶಾಸಕ ಪಿ.ರವಿಕುಮಾರ್

Vaccination Awareness: ಮಂಡ್ಯ ಜಿಲ್ಲೆಯ ಕಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಪಿ. ರವಿಕುಮಾರ್, 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
Last Updated 22 ಡಿಸೆಂಬರ್ 2025, 2:54 IST
ಪಲ್ಸ್‌ ಪೋಲಿಯೊ ಅಭಿಯಾನ| ಲಸಿಕೆಯಿಂದ ಪೋಲಿಯೊ ಮುಕ್ತ ಭವಿಷ್ಯ: ಶಾಸಕ ಪಿ.ರವಿಕುಮಾರ್
ADVERTISEMENT
ADVERTISEMENT
ADVERTISEMENT