ಹಾಸನದಲ್ಲಿ ಪ್ರಜ್ವಲಿಸಿದ ದೊಡ್ಡಗೌಡರ ಮೊಮ್ಮಗ

ಬುಧವಾರ, ಜೂನ್ 26, 2019
25 °C

ಹಾಸನದಲ್ಲಿ ಪ್ರಜ್ವಲಿಸಿದ ದೊಡ್ಡಗೌಡರ ಮೊಮ್ಮಗ

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಮೊಮ್ಮಗನ ಸ್ಪರ್ಧೆಯಿಂದ ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಪ್ರಜ್ವಲ್ ರೇವಣ್ಣ ಗೆಲುವಿನ ನಗೆ ಬೀರಿದ್ದಾರೆ. ಅವರ ಎದುರಾಳಿ ಬಿಜೆಪಿಯ ಎ.ಮಂಜು ಸೋಲು ಕಂಡರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 3

  Angry