₹ 8 ಲಕ್ಷ ವಶ

ಶುಕ್ರವಾರ, ಏಪ್ರಿಲ್ 26, 2019
33 °C

₹ 8 ಲಕ್ಷ ವಶ

Published:
Updated:

ತಿಕೋಟಾ: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 8 ಲಕ್ಷ ನಗದನ್ನು ವಿಚಕ್ಷಣ ದಳದ ಸಿಬ್ಬಂದಿ ಗುರುವಾರ ತಾಲ್ಲೂಕಿನ ಕನಮಡಿ ಬಳಿ ವಶಪಡಿಸಿಕೊಂಡಿದೆ.

ಕನಮಡಿ ಚೆಕ್‌ಪೋಸ್ಟ್‌ ಬಳಿ ಕಾವಲಿದ್ದ ವಿಚಕ್ಷಣ ದಳದ ಮುಖ್ಯಸ್ಥ ಎಚ್.ಕೆ.ಬೀಳಗಿ ನೇತೃತ್ವದ ತಂಡ ಕಾರು ತಪಾಸಣೆ ನಡೆಸಿದ ಸಂದರ್ಭ ಈ ಹಣ ಪತ್ತೆಯಾಗಿದೆ.

ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದು, ಹಣದ ಮೂಲಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !