ಗುರುವಾರ , ನವೆಂಬರ್ 21, 2019
20 °C

44ನಾಮಪತ್ರ ವಾಪಸ್: ಕಣದಲ್ಲಿ 131 ಅಭ್ಯರ್ಥಿಗಳು

Published:
Updated:

ಗುಲ್ಬರ್ಗ: ಜಿಲ್ಲೆಯ ಒಂಭತ್ತು ವಿಧಾನಸಭಾ ಮತಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆಗಾಗಿ ಸ್ವೀಕೃತವಾಗಿದ್ದ 175 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ ಅಂತಿಮವಾಗಿ ಒಟ್ಟು 131 ಅಭ್ಯರ್ಥಿಗಳು ಚುನಾವಣೆ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ ಶನಿವಾರ ಒಟ್ಟು 44 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಗುಲ್ಬರ್ಗ ದಕ್ಷಿಣ ಮತಕ್ಷೇತ್ರದಲ್ಲಿ ಅತೀ ಹೆಚ್ಚು 26 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅಫಜಲಪುರ ಹಾಗೂ ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದಲ್ಲಿ ತಲಾ 15 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚಿತ್ತಾಪುರ ಮತಕ್ಷೇತ್ರದಲ್ಲಿ ಕಡಿಮೆ ಎಂದರೆ 11 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಮತಕ್ಷೇತ್ರವಾರು ವಿವರ ಹೀಗಿದೆ.ಅಫಜಲಪುರ -ಒಟ್ಟು 15ಅಭ್ಯರ್ಥಿಗಳು: ದಿಲೀಪ್ ಆರ್. ಪಾಟೀಲ್ (ಬಿಜೆಪಿ), ಮಾಲೀಕಯ್ಯ ವೆಂಕಯ್ಯ ಗುತ್ತೇದಾರ (ಕಾಂಗ್ರೆಸ್), ವಿಠ್ಠಲ್ ಹೇರೂರ (ಜೆಡಿಎಸ್), ಹುಚ್ಚಪ್ಪ ವಠಾರಗೌರ್ (ಬಿಎಸ್‌ಪಿ), ಗೋವಿಂದ ವಿಶ್ವನಾಥ ಭಟ್ (ಎಸ್.ಪಿ.), ಎಂ.ವೈ.ಪಾಟೀಲ್ (ಕೆಜೆಪಿ), ಬಾಷಾ ಪಟೇಲ್ ಹಸರಗುಂಡಗಿ (ಬಿಎಸ್‌ಆರ್), ಚಂದ್ರಶೇಖರ್ ಎಸ್. ಕರಜಗಿ (ಪಕ್ಷೇತರ), ಎಂ.ಎಸ್. ಪಾಟೀಲ್ (ಪಕ್ಷೇತರ), ಮಲ್ಲಪ್ಪ ಎಂ. ಸೋಲಾಪುರ (ಪಕ್ಷೇತರ), ವಿಕ್ರಂಭಟ್ (ಪಕ್ಷೇತರ), ಶರಣಬಸಪ್ಪ ಎಸ್. ಕಲ್ಲಶೆಟ್ಟಿ (ಪಕ್ಷೇತರ), ಶ್ರಿಶೈಲ್ ಸಿದ್ರಾಮಪ್ಪ ಕಲ್ಕೇರಿ (ಪಕ್ಷೇತರ), ಸಿದ್ರಾಮಪ್ಪ (ಪಕ್ಷೇತರ), ಸೋಮಶೇಖರ್     ಜಿ. ದೇಶಮುಖ (ಪಕ್ಷೇತರ).ಜೇವರ್ಗಿ- ಒಟ್ಟು 14 ಅಭ್ಯರ್ಥಿಗಳು: ಅಜಯಸಿಂಗ್ (ಕಾಂಗ್ರೆಸ್), ದೊಡ್ಡಪ್ಪಗೌಡ-(ಬಿಜೆಪಿ), ಕೇದಾರಲಿಂಗಯ್ಯ (ಜೆಡಿಎಸ್), ಹುಸೇನ ಪಟೇಲ್ (ಬಿಎಸ್‌ಪಿ), ಮಹೇಶಕುಮಾರ (ಸಿ.ಪಿ.ಐ.), ಬೈಲಪ್ಪ (ಬಿಎಸ್‌ಆರ್), ಮಲ್ಲಿಕಾರ್ಜುನ ಗೌಡ (ಕೆಜೆಪಿ), ಅಖ್ತರ್ ಪರ್ವೀನ್ (ಎಸ್.ಪಿ.), ಕೌಸರ್ ಬೇಗಂ (ಪಕ್ಷೇತರ), ಭೀಮಯ್ಯ (ಪಕ್ಷೇತರ), ಅಯ್ಯಪ್ಪ (ಪಕ್ಷೇತರ), ಲಕ್ಷ್ಮೀಕಾಂತ (ಪಕ್ಷೇತರ), ದೇವರಾಜ (ಪಕ್ಷೇತರ), ಕಲಲ್ಲಿಂಗ್(ಪಕ್ಷೇತರ).ಚಿತ್ತಾಪುರ- ಒಟ್ಟು 9 ಅಭ್ಯರ್ಥಿಗಳು:  ಪ್ರಿಯಾಂಕ ಖರ್ಗೆ (ಕಾಂಗ್ರೆಸ್), ವಾಲ್ಮೀಕಿ ನಾಯಕ್-(ಬಿಜೆಪಿ), ಅಯ್ಯಪ್ಪ (ಬಿಎಸ್‌ಪಿ), ತಿಪ್ಪಣ್ಣ (ಜೆಡಿಎಸ್), ಗುರುನಾಥ (ಕೆಜೆಪಿ), ಧನಲಕ್ಷ್ಮೀ ರಾಠೋಡ (ವೆಲಫೇರ್ ಪಾರ್ಟಿ ಆಫ್ ಇಂಡಿಯಾ), ರಮಾದೇವಿ (ಪಕ್ಷೇತರ), ಮಹೇಶ (ಪಕ್ಷೇತರ), ರಾಜು (ಪಕ್ಷೇತರ).ಸೇಡಂ, ಒಟ್ಟು-13 ಅಭ್ಯರ್ಥಿಗಳು: ಮುಕ್ರಂಖಾನ್ (ಜೆಡಿಎಸ್), ರಾಜಕುಮಾರ ಪಾಟೀಲ್ (ಬಿಜೆಪಿ), ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್ (ಕಾಂಗ್ರೆಸ್), ಶಿವಶರಣಪ್ಪ ಮೈಲಾರಿ-ಬಿಎಸ್‌ಪಿ, ಅಮೃತಪ್ಪ-ಎಸ.ಪಿ., ಕಣ್ಣಯ್ಯ ಮದನಾ ದೇಶಮುಖ-ಬಿ.ಎಸ್.ಆರ್.(ಕಾಂಗ್ರೆಸ್), ವೈಜನಾಥ್ ಪಾಟೀಲ್ (ಕೆಜೆಪಿ), ಶಂಕರ ಬಂಡಿ-ಜೆ.ಡಿ.(ಯು), ಗುಂಡಪ್ಪ ಆರ್.ಮುಕರಂಬಿ (ಪಕ್ಷೇತರ), ಜಗನ್ನಾಥ ರೆಡ್ಡಿ ನಾಗರೆಡ್ಡಿ ಗೋಟೂರ (ಪಕ್ಷೇತರ), ಮಹ್ಮದ್ ಅಲಿ(ಬಾಬಾ ಸಾಹೇಬ್) (ಪಕ್ಷೇತರ), ಮುಕುಂದ ರೆಡ್ಡಿ ನಾಗರೆಡ್ಡಿ (ಪಕ್ಷೇತರ), ವೆಂಕಟೇಶ್ ಮಾರುತಿ ಮೇಂಗಾಜಿ   (ಪಕ್ಷೇತರ).ಚಿಂಚೋಳಿ, ಒಟ್ಟು-12 ಅಭ್ಯರ್ಥಿಗಳು: ರಮೇಶ ಯಾಕಾಪುರ (ಬಿಜೆಪಿ), ಉಮೇಶ (ಕಾಂಗ್ರೆಸ್), ಮಲ್ಲಿಕಾರ್ಜುನ ಗಾಜರೆ (ಜೆಡಿಎಸ್), ಗೌತಮ-ಬಿಎಸ್‌ಪಿ, ಸುನೀಲ್ ವಾಯ್.ವಲ್ಯ್ಲಾಪುರ(ಕೆಜೆಪಿ), ವಿಠ್ಠಲ-ಬಿಎಸ್‌ಆರ್, ಗೋಪಾಲ-ಎಸ್.ಪಿ.,   ವೆಂಕಟೇಶ್ವರರಾವ್ ಕುಪವಟ-ಜೆ.ಡಿ.(ಯು), ಬಸವರಾಜ (ಪಕ್ಷೇತರ),  ಸಂದೀಪ ಚವ್ಹಾಣ (ಪಕ್ಷೇತರ), ಓಂರಾಜ್ (ಪಕ್ಷೇತರ),  ಸುನೀಲ (ಪಕ್ಷೇತರ).

ಗುಲ್ಬರ್ಗ ಗ್ರಾಮೀಣ ಒಟ್ಟು 15 ಅಭ್ಯರ್ಥಿಗಳು:  ಅಂಬಲಗಿ ಮಾರುತಿ ಮಾನ್ಪಡೆ-ಸಿ.ಪಿ.ಐ.(ಎಂ), ಅಂಬಾರಾಯ ಎಸ್.ಬೆಳಮಗಿ-ಬಿಎಸ್‌ಪಿ, ಜಿ. ರಾಮಕೃಷ್ಣ (ಕಾಂಗ್ರೆಸ್), ರೇವುನಾಯಕ್ ಬೆಳಮಗಿ (ಬಿಜೆಪಿ), ಡಿ.ಜಿ. ಸಾಗರ (ಜೆಡಿಎಸ್), ನಿಂಗಣ್ಣ ಎಸ್. ಜಂಬಗಿ-ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ, ಬಾಬುರಾವ ಚವ್ಹಾಣ(ಕೆಜೆಪಿ), ಬಾಬು ಹೊನ್ನಾ ನಾಯಕ್-ಬಿಎಸ್‌ಆರ್, ಮಸ್ತಾನ ಸಿ. ದಂಡೆ-ಆರ್.ಪಿ.ಐ.(ಎ), ಲಕ್ಷ್ಮಣ ಕಿಶನ ರಾಠೋಡ-ಬಿ.ಪಿ.ಪಿ., ಗೋಪಿನಾಥ  ಘನು (ಪಕ್ಷೇತರ), ನಾಗೇಂದ್ರಪ್ಪ ಹಣಮಂತ ವಡ್ಡರ ನದೀಕ್ (ಪಕ್ಷೇತರ),   ಟಿ.ಎನ್. ರಾಠೋಡ (ಪಕ್ಷೇತರ),   ಶಿವಶರಣಪ್ಪ (ಪಕ್ಷೇತರ), ಸತೀಶ ಬಸವರಾಜ ಸಿಂಧೆ (ಪಕ್ಷೇತರ).

ಗುಲಬರ್ಗಾ ದಕ್ಷಿಣ, ಒಟ್ಟು-26 ಅಭ್ಯರ್ಥಿಗಳು: ಕೈಲಾಶ ವೀರೇಂದ್ರ ಪಾಟೀಲ್ (ಕಾಂಗ್ರೆಸ್), ದತ್ತಾತ್ರೇಯ ಸಿ.ಪಾಟೀಲ್ ರೇವೂರ್ (ಬಿಜೆಪಿ), ವಾಸುದೇವರಾವ ಭೀಮರಾವ-ಬಿಎಸ್‌ಪಿ, ಶಶೀಲ್ ಜಿ. ನಮೋಶಿ (ಜೆಡಿಎಸ್), ಅಬ್ದುಲ್ ಹಮೀದ್ ಖುರೇಶಿ-ಇಂಡಿಯನ್ ಯೂನಿಯನ್ ಮ್ಲಸೀಂ್ಲ ಲೀಗ್,   ಆರ್.ಡಿ.ಕಟ್ಟಿಮನಿ-ಸಮಾಜವಾದಿ ಜನತಾ ಪಾರ್ಟಿ ಕರ್ನಾಟಕ, ಎಸ್.ಕೆ. ಕಾಂತಾ(ಕೆಜೆಪಿ), ವಿ.ನಾಗಮ್ಮಾಳ-ಎಸ್.ಯು.ಸಿ.ಐ.(ಸಿ), ಪಾರ್ವತಿ ಜಗನ್ನಾಥ ಚವ್ಹಾಣ-ನ್ಯಾಷನಲ್ ಡೆವಲಪಮೆಂಟ್ ಪಾರ್ಟಿ, ಬಷೀರ್ ಆಲಂ- ಇಂಡಿಯನ್ ನ್ಯಾಷನಲ್ ಲೀಗ್, ವೀರೇಶ ಈ.ರಾಠೋಡ(ಈಶ್ವರ)-ಆಲ್ ಇಂಡಿಯಾ ಪಾರ್ವರ್ಡ್ ಬಾಕ್ಲ್, ಎ.ಬಿ. ಹೊಸಮನಿ-ಆರ್.ಪಿ.ಐ.(ಎ), ಅಬ್ದುಲ್ ವಾಹೀದ್ ಖಾನ್ (ಪಕ್ಷೇತರ),   ಕಾರ್ಕಲ್ ಸಂಜೀವಕುಮಾರ (ಪಕ್ಷೇತರ), ಗುರುದೇವಪ್ಪ ಎಸ್. ನರೋಣೆ (ಪಕ್ಷೇತರ), ಗುರುಶಾಂತ ಪಟ್ಟೇದಾರ (ಪಕ್ಷೇತರ), ದಿನಕರರಾವ ನಾರಾಯಣರಾವ ಕುಲಕರ್ಣಿ (ಪಕ್ಷೇತರ), ಪೂಜಾರಿ ಧರ್ಮವೀರ ಎಸ್. ಪಟ್ಟಣ (ಪಕ್ಷೇತರ), ಬಸವರಾಜ ಚಿಂಚೋಳಿ (ಪಕ್ಷೇತರ), ಮಹ್ಮದ್ ಝಾಕೀರ್ ಹುಸೇನ್ (ಬಡೆಬಹಿ) (ಪಕ್ಷೇತರ), ವಿನೋದಕುಮಾರ ಅನ್ವರಕರ್ (ಪಕ್ಷೇತರ), ವೆಂಕಟೇಶ ಡೋರೆಪಲಿ ್ಲ(ಪಕ್ಷೇತರ), ಶಶಿಕಾಂತ ಆರ್. ದೀಕ್ಷಿತ (ಪಕ್ಷೇತರ), ಸಂದೀಪ್ ಎಸ್. ಪಾಟೀಲ್ (ಪಕ್ಷೇತರ), ಸೈಯ್ಯದ್ ಉಸ್ಮಾನ್ ಪಾಶಾ (ಪಕ್ಷೇತರ), ಹಣಮಂತರಾಯ ಎಂ. ಪೂಜಾರಿ (ಪಕ್ಷೇತರ). 

ಗುಲಬರ್ಗಾ ಉತ್ತರ, ಒಟ್ಟು-14 ಅಭ್ಯರ್ಥಿಗಳು:  ಖಮರುಲ್ ಇಸ್ಲಾಂ (ಕಾಂಗ್ರೆಸ್), ರಾಜಗೋಪಾಲರೆಡ್ಡಿ (ಬಿಜೆಪಿ), ಸೈಯ್ಯದ್ ಜಾಫರ್ ಹುಸೇನ್ (ಜೆಡಿಎಸ್), ಅಬ್ದುಲ್ ರಹೀಂ ಪಟೇಲ್-ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ, ಅಬ್ದುಲ್ ಹಮೀದ್ ಫರಾನ್-ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ, ಕಲ್ಯಾಣರಾವ ಅಂಬಲಗಿ-ಬಿ.ಎಸ್.ಆರ್. (ಕಾಂಗ್ರೆಸ್), ದತ್ತಾತ್ರೇಯ ಚೌಧರಿ-ಜೆ.ಡಿ.(ಯು), ನಾಸೀರ್ ಹುಸೇನ್(ಕೆಜೆಪಿ), ಮಹ್ಮದ್ ನೂಹ-ಇಂಡಿಯನ್ ಯೂನಿಯನ್ ಮ್ಲಸೀಂ್ಲ ಲೀಗ್, ಶೌಕತ್ ಅಲಿ-ಎಸ್.ಪಿ.,   ಪ್ರಕಾಶ್ ಕೆ.ಸುತಾರ (ಪಕ್ಷೇತರ), ವಸಂತ (ಪಕ್ಷೇತರ), ಶಾಮಲಾ (ಪಕ್ಷೇತರ), ಸೈಯ್ಯದ್ ರಜೀಯಾ ಬೇಗಂ (ಪಕ್ಷೇತರ).ಆಳಂದ, ಒಟ್ಟು-13 ಅಭ್ಯರ್ಥಿಗಳು: ಸುಭಾಷ ಗುತ್ತೇದಾರ (ಜೆಡಿಎಸ್), ಬಸವರಾಜ ಎನ್. ಪವಾಡಶೆಟ್ಟಿ (ಬಿಜೆಪಿ), ರಾಮಚಂದ್ರ-ಬಿಎಸ್‌ಪಿ, ಸಿದ್ದಣ್ಣ ಮಾಸ್ತರ ಶೇಗಜಿ (ಕಾಂಗ್ರೆಸ್), ಎಸ್.ಎಂ.ಹಿರೇಮಠ-ಎನ್.ಸಿ.ಪಿ., ಉದಯಕುಮಾರ ಜಿ. ಬಿರಾದಾರ-ಬಿಎಸ್‌ಆರ್, ಡಿ.ಕೆ. ಕೋಕಡೆ-ಆರ್.ಎಸ್.ಪಿ., ಬಿ.ಆರ್. ಪಾಟೀಲ್(ಕೆಜೆಪಿ), ಕೆ.ಎಂ.ಭುರ್ಲೆ-ಎಸ್.ಪಿ., ಜಹೀದ್ (ಪಕ್ಷೇತರ), ಬಾಬುರಾವ (ಪಕ್ಷೇತರ), ಶಂಕರರಾವ ಆರ್. ಪಾಟೀಲ್ (ಪಕ್ಷೇತರ), ಸಿದ್ರಾಮಪ್ಪ (ಪಕ್ಷೇತರ).

ಪ್ರತಿಕ್ರಿಯಿಸಿ (+)