21 ರಂದು ಬೆಂಗಳೂರು ಮ್ಯಾರಥಾನ್

7

21 ರಂದು ಬೆಂಗಳೂರು ಮ್ಯಾರಥಾನ್

Published:
Updated:
Deccan Herald

ಬೆಂಗಳೂರು: ಶ್ರೀರಾಮ್ ಪ್ರಾಪರ್ಟಿಸ್‌ ಆಶ್ರಯದಲ್ಲಿ ಅಕ್ಟೋಬರ್ 21ರಂದು ಬೆಂಗಳೂರು ಮ್ಯಾರಥಾನ್ ನಡೆಯಲಿದೆ.

ಐದನೇ ಆವೃತ್ತಿಯ ಈ ಮ್ಯಾರಥಾನ್‌ನಲ್ಲಿ 16 ಸಾವಿರ ಓಟಗಾರರು ಸ್ಪರ್ಧಿಸಲಿದ್ದಾರೆ.  ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಪೂರ್ಣ ಮ್ಯಾರಥಾನ್ (42.195 ಕಿ.ಮೀ), ಹಾಫ್ ಮ್ಯಾರಥಾನ್ (21.1 ಕಿ.ಮೀ), 5 ಕಿ.ಮೀ ಓಟ, ಮತ್ತು 5 ಕೆ ಹೋಪ್ ರನ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಈ ವಿಷಯವನ್ನು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಮುರಳಿ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಅಥ್ಲೀಟ್‌ಗಳಾದ ರೀತ್ ಅಬ್ರಾಹಂ, ಅಶ್ವಿನಿ ನಾಚಪ್ಪ, ಈಜು ಕೋಚ್ ನಿಶಾ ಮಿಲ್ಲೆಟ್ ಮತ್ತು ಜುಡೊ ಪಟು ನಜೀಬ್ ಆಗಾ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !