ಶುಕ್ರವಾರ, ಏಪ್ರಿಲ್ 16, 2021
31 °C

ಮದುವೆಯ ದಿನ ನೆನೆದ ಅರ್ಪಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ ಖಾನ್‌ ಅವರು ತಮ್ಮ ಮದುವೆಯ ದಿನದ ಕುರಿತು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಪತಿ ಆಯುಷ್‌ ಶರ್ಮಾ ಅವರೊಂದಿಗಿನ ಚಿತ್ರವನ್ನೂ ಶೇರ್ ಮಾಡಿರುವ ಅರ್ಪಿತಾ, ‘ಸ್ಮರಣೀಯ ದಿನದ ಸ್ಮರಣೀಯ ಚಿತ್ರ’ ಎಂದು ಬರೆದಿದ್ದಾರೆ. 2014 ನವೆಂಬರ್‌ 18ರಂದು ಈ ಜೋಡಿ ವಿವಾಹವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು