ಸೋಮವಾರ, ಅಕ್ಟೋಬರ್ 21, 2019
24 °C

21ರಿಂದ ಇನ್‌ಸ್ಪೈರ್‌ ವಿಜ್ಞಾನ ಶಿಬಿರ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದಲ್ಲಿ ಇದೇ 21ರಿಂದ 25ರವರೆಗೆ ‘ಡಿಎಸ್‌ಟಿ–ಇನ್‌ಸ್ಪೈರ್‌ ವಿಜ್ಞಾನ ಶಿಬಿರ’ ಹಮ್ಮಿಕೊಳ್ಳಲಾಗಿದೆ.

10ನೇ ತರಗತಿ ಪರೀಕ್ಷೆಯಲ್ಲಿ ಶೇ 90.20ಕ್ಕಿಂತ ಅಧಿಕ ಅಂಕ ಗಳಿಸಿದವರು (ಸಿಬಿಎಸ್‌ಇ ಶೇ 95, ಐಸಿಎಸ್‌ಇ ಶೇ 96.8) http://online-inspire.gov.in ವೆಬ್‌ಸೈಟ್‌ನಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಇದೇ 12ರ ಒಳಗೆ ಡಾ.ಎಂ.ಶಿವಶಂಕರ್‌, ಜೀವವಿಜ್ಞಾನ ವಿಭಾಗ, ಜ್ಞಾನಭಾರತಿ ಕ್ಯಾಂಪಸ್‌, ಬೆಂಗಳೂರು ಇವರಿಗೆ ಕಳುಹಿಸಬೇಕು. ಮಾಹಿತಿಗೆ lifescience@bub.ernet.in ಇಲ್ಲಿಗೆ ಭೇಟಿ ನೀಡಬಹುದು ಅಥವಾ 080–22961521 ಸಂಪರ್ಕಿಸಲು ತಿಳಿಸಲಾಗಿದೆ.

 

Post Comments (+)