ಪ್ರತಿಭಟನೆ ಆಯೋಜಿಸಿದ್ದ ವಕೀಲನ ಬಂಧನ

7

ಪ್ರತಿಭಟನೆ ಆಯೋಜಿಸಿದ್ದ ವಕೀಲನ ಬಂಧನ

Published:
Updated:

ಚೆನ್ನೈ:  ತೂತ್ತುಕುಡಿಯಲ್ಲಿನ ತಾಮ್ರ ಸಂಸ್ಕರಣಾ ಘಟಕ ಸ್ಥಗಿತಗೊಳಿಸಲು ನಡೆಸಿದ ಪ್ರತಿಭಟನೆ ಆಯೋಜಿಸಿದ್ದ
ಕ್ಕಾಗಿ ಒಬ್ಬ ವಕೀಲರನ್ನು ಬಂಧಿಸಲಾಗಿದೆ.

ನವದೆಹಲಿಯಿಂದ ಬಂದ ವಕೀಲ ಎಸ್‌. ವಂಜಿನಾಥನ್‌ ಅವರನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂಧಿಸಲಾಯಿತು.

ವಂಜಿನಾಥನ್‌ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠವು ತಿರಸ್ಕರಿಸಿದ ಬಳಿಕ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !