ಗುರುವಾರ , ಜನವರಿ 23, 2020
28 °C

ಆಘ್ಘನ್ ಬಾಲಕಿಗೆ ಭಾರತದಲ್ಲಿ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್, (ಎಪಿ): ವೇಶ್ಯಾವೃತ್ತಿಗೆ ಇಳಿಯಲು ನಿರಾಕರಿಸಿದ್ದಕ್ಕಾಗಿ ಬಂಧುಗಳಿಂದಲೇ ಚಿತ್ರಹಿಂಸೆಗೆ ಒಳಗಾಗಿರುವ 15 ವರ್ಷದ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಕಳುಹಿಸಲು ಆಫ್ಘಾನಿಸ್ತಾನ ಸರ್ಕಾರವು ನಿರ್ಧರಿಸಿದೆ.

ಪ್ರತಿಕ್ರಿಯಿಸಿ (+)