ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್, ವಿಶ್ವವಿದ್ಯಾಲಯ ಧನ ಸಹಾಯ ಆಯೋಗ, ಸಶಸ್ತ್ರ ಸೀಮಾ ಬಲ
ಐಟಿಬಿಪಿ
ಐ.ಟಿ.ಬಿ.ಪಿ. (ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್) ಯಲ್ಲಿ 444 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-6-2013.
ಹುದ್ದೆ ವಿವರ: 1) ಸಬ್ ಇನ್ಸ್ಪೆಕ್ಟರ್ (ಟೆಲಿ ಕಮ್ಯುನಿಕೇಷನ್): 10 ಹುದ್ದೆ
ವೇತನ ಶ್ರೇಣಿ: ರೂ 9,300- 34,800
ವಿದ್ಯಾರ್ಹತೆ: ವಿಜ್ಞಾನ ಪದವಿ (ಫಿಜಿಕ್ಸ್, ಕೆಮಿಸ್ಟ್ರಿ ಹಾಗೂ ಮ್ಯಾಥಮ್ಯಾಟಿಕ್ಸ್ ಅಥವಾ ಇನ್ಫರ್ಮೇಷನ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಅಥವಾ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್
ವಯೋಮಿತಿ: ಕನಿಷ್ಠ 20, ಗರಿಷ್ಠ 25 ವರ್ಷ.
2) ಹೆಡ್ ಕಾನ್ಸ್ಟೆಬಲ್ (ಟೆಲಿ ಕಮ್ಯುನಿಕೇಷನ್): 369 ಹುದ್ದೆ
ವೇತನ ಶ್ರೇಣಿ: ರೂ 5,200- 20,200
ವಿದ್ಯಾರ್ಹತೆ: ಶೇಕಡಾ 45 ಅಂಕಗಳೊಂದಿಗೆ 10+2 ಉತ್ತೀರ್ಣ (ಫಿಜಿಕ್ಸ್, ಕೆಮಿಸ್ಟ್ರಿ ಹಾಗೂ ಮ್ಯಾಥಮ್ಯಾಟಿಕ್ಸ್)
ವಯೋಮಿತಿ: ಕನಿಷ್ಠ 18, ಗರಿಷ್ಠ 25 ವರ್ಷ.
3) ಕಾನ್ಸ್ಟೆಬಲ್ (ಟೆಲಿ ಕಮ್ಯುನಿಕೇಷನ್): 65 ಹುದ್ದೆ
ವೇತನ ಶ್ರೇಣಿ: ರೂ 5,200- 20,200
ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್
ವಯೋಮಿತಿ: ಕನಿಷ್ಠ 18, ಗರಿಷ್ಠ 23 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ 50
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ವಿಳಾಸ: ಪೋಸ್ಟ್ ಬಾಕ್ಸ್ ನಂ. 344, ಜಿಪಿಒ, ಲಖನೌ (ಉತ್ತರ ಪ್ರದೇಶ)
ಇತರ ಮಾಹಿತಿಗೆ www.itbpolice.nic.in

ವಿಶ್ವವಿದ್ಯಾಲಯ ಧನ ಸಹಾಯ ಆಯೋಗ
ಯು.ಜಿ.ಸಿ.ಯಲ್ಲಿ 100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-6-2013
ಹುದ್ದೆ ವಿವರ: ಕ್ಲರ್ಕ್
ವೇತನ ಶ್ರೇಣಿ: ರೂ 5,200- 20,200
ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಉತ್ತೀರ್ಣ
ವಯೋಮಿತಿ: ಕನಿಷ್ಠ 18, ಗರಿಷ್ಠ 25 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ 300
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಕೌಶಲ ಪರೀಕ್ಷೆ
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಇತರ ಮಾಹಿತಿಗೆ http://www.ugcldcrectt13.in

ಸಶಸ್ತ್ರ ಸೀಮಾ ಬಲ-1
ಎಸ್.ಎಸ್.ಬಿ.ಯಲ್ಲಿ 766 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-6-2013
ಹುದ್ದೆ ವಿವರ: 1) ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ಟೆಲಿಕಾಮ್); 43 ಹುದ್ದೆ
ವೇತನ ಶ್ರೇಣಿ: ರೂ 5,200- 20,200
ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್. ಜೊತೆಗೆ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಅಥವಾ ಟೆಲಿ ಕಮ್ಯುನಿಕೇಷನ್
ವಯೋಮಿತಿ: ಕನಿಷ್ಠ 18, ಗರಿಷ್ಠ 25 ವರ್ಷ.
2) ಹೆಡ್ ಕಾನ್ಸ್ಟೆಬಲ್ (ಟೆಲಿಕಾಮ್); 632 ಹುದ್ದೆ
ವೇತನ ಶ್ರೇಣಿ: ರೂ 5,200- 20,200
ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್. ಜೊತೆಗೆ ಎರಡು ವರ್ಷಗಳ ಐಟಿಐ ಸರ್ಟಿಫಿಕೇಟ್ (ಎಲೆಕ್ಟ್ರಾನಿಕ್ಸ್)
ವಯೋಮಿತಿ: ಕನಿಷ್ಠ 18, ಗರಿಷ್ಠ 23 ವರ್ಷ.
3) ಕಾನ್ಸ್ಟೆಬಲ್ (ಟೆಲಿಕಾಮ್); 91 ಹುದ್ದೆ
ವೇತನ ಶ್ರೇಣಿ: ರೂ 5,200- 20,200
ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ (ಸೈನ್ಸ್)

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ವಿಳಾಸ: ದಿ ಇನ್ಸ್ಪೆಕ್ಟರ್ ಜನರಲ್, ಫ್ರಾಂಟಿಯರ್ ಹೆಡ್ಕ್ವಾರ್ಟರ್ ಎಸ್.ಎಸ್.ಬಿ., ಲಖನೌ, ಸಂಕಲ್ಪ ಭವನ್, ವಿಭೂತಿ ಖಂಡ್, ಪ್ಲಾಟ್ ನಂ. ಟಿಸಿ/35-ವಿ-2, ಗೋಮತಿ ನಗರ, ಲಖನೌ (ಉತ್ತರ ಪ್ರದೇಶ)- 226 010
ಇತರ ಮಾಹಿತಿಗೆ www.ssbrectt.gov.in

ಸಶಸ್ತ್ರ ಸೀಮಾ ಬಲ- 2
ಎಸ್.ಎಸ್.ಬಿ.ಯಲ್ಲಿ 215 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-7-2013
ಹುದ್ದೆ ವಿವರ: 1) ಸಬ್ ಇನ್ಸ್ಪೆಕ್ಟರ್ (ಪಯನೀರ್); 29 ಹುದ್ದೆ
ವೇತನ ಶ್ರೇಣಿ: ರೂ 9,300- 34,800
ವಿದ್ಯಾರ್ಹತೆ: ಪದವಿ ಅಥವಾ ಡಿಪ್ಲೊಮಾ (ಸಿವಿಲ್ ಎಂಜಿನಿಯರಿಂಗ್)
ವಯೋಮಿತಿ: 30 ವರ್ಷ ದಾಟಿರಬಾರದು
ಹುದ್ದೆ ವಿವರ: 2) ಹೆಡ್ ಕಾನ್ಸ್ಟೆಬಲ್ (ವರ್ಕ್ಶಾಪ್): 186 ಹುದ್ದೆ
ವೇತನ ಶ್ರೇಣಿ: ರೂ 5,200- 20,200
ವಿದ್ಯಾರ್ಹತೆ: 1) ಮೆಟ್ರಿಕ್ಯುಲೇಷನ್ ಉತ್ತೀರ್ಣ, 2) ಡಿಪ್ಲೊಮಾ ಇನ್ ಆಟೊಮೊಬೈಲ್ ಅಥವಾ ಮೋಟಾರ್ ಮೆಕ್ಯಾನಿಕಲ್ ಎಂಜಿನಿಯರಿಂಗ್

ವಿಳಾಸ: ದಿ ಇನ್ಸ್ಪೆಕ್ಟರ್ ಜನರಲ್, ಫ್ರಾಂಟಿಯರ್ ಹೆಡ್ಕ್ವಾರ್ಟರ್ಎಸ್.ಎಸ್.ಬಿ., ಪಟ್ನಾ, ರೂಕನ್ಪುರ ಹೌಸ್, ರೂಕನ್ಪುರ, ಬೆಲಿ ರಸ್ತೆ, ಪಟ್ನಾ (ಬಿಹಾರ)- 800 014
ಇತರ ಮಾಹಿತಿಗೆ www.ssbrectt.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.