ಗುರುವಾರ , ಮೇ 13, 2021
32 °C

ಐಜಿಪಿ ಹುದ್ದೆಗೆ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) ಡಿಐಜಿ ಕೆ. ಅರ್ಕೇಶ್ ಅವರಿಗೆ ಐಜಿಪಿ ಹುದ್ದೆಗೆ (ಬೆಂಗಳೂರು) ಬಡ್ತಿ ನೀಡಲಾಗಿದೆ.ಅವರು ಸಿಆರ್‌ಪಿಎಫ್‌ನ ಐಜಿಪಿ ಹುದ್ದೆಗೆ ಬಡ್ತಿ ಪಡೆದ ರಾಜ್ಯದ ಎರಡನೇ ಅಧಿಕಾರಿಯಾಗಿದ್ದಾರೆ. 1976ರಲ್ಲಿ  ಡಿವೈ ಎಸ್‌ಪಿ ಆಗಿ ಸಿಆರ್‌ಪಿಎಫ್ ಸೇರಿದ್ದ ಅವರು ವೀರಪ್ಪನ್ ವಿರುದ್ಧದ ಕಾರ್ಯಾ ಚರಣೆಯಲ್ಲೂ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.