ಶುಕ್ರವಾರ, ಜೂನ್ 25, 2021
24 °C

ಐಸಿಐಸಿಐ ಪ್ರು ವ್ಯಾಲ್ಯುಫಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಸಿಐಸಿಐ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿ, ‘ಐಸಿಐಸಿಐ ಪ್ರುಡೆನ್ಷಿಯಲ್ ವ್ಯಾಲ್ಯು ಫಂಡ್ ೩ನೇ ಸರಣಿ’ ಈಕ್ವಿಟಿ ಫಂಡ್ ಪರಿ ಚಯಿಸಿದೆ.3 ವರ್ಷ ಕಡ್ಡಾಯ ಹೂಡಿಕೆ ಷರತ್ತು ಇರುವುದರಿಂದ ಬಂಡವಾಳ ವೃದ್ಧಿ ಖಾತರಿ ಇದೆ. ಆರಂಭಿಕ ಹೂಡಿಕೆ ರೂ. ೫೦೦೦, ನಂತರ ರೂ. ೧೦ರಂತೆ ಹೆಚ್ಚಿಸಬ ಹುದು. ಹೂಡಿಕೆಗೆ ಮಾ. ೧೪ ಕಡೆ ದಿನ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.