ದುಬಾರಿ ಚೌಕ
ಕಪ್ಪು ಅಂಚು ಇರುವ ಬಿಳಿ ಬಣ್ಣದ ಚೌಕದ ಚಿತ್ರವೊಂದು 50 ಸಾವಿರ ಪೌಂಡ್ (ಸುಮಾರು 41 ಲಕ್ಷ ರೂಪಾಯಿ) ಬೆಲೆಗೆ ಮಾರಾಟಗೊಂಡಿತು. ಬ್ರಿಟನ್ ಕಲಾವಿದ ಬಾಬ್ ಲಾ ರಚಿಸಿದ್ದ ಈ ಕಲಾಕೃತಿಗೆ `ನಥಿಂಗ್ ಟು ಬಿ ಅಫ್ರೈಡ್ ಆಫ್~ (ಹೆದರುವಂಥದ್ದೇನೂ ಇಲ್ಲ) ಎಂಬ ಶೀರ್ಷಿಕೆ. 1969ರಲ್ಲಿ ರಚಿತವಾಗಿದ್ದ ಈ ಕಲಾಕೃತಿಯು ಅಕ್ಟೋಬರ್ 2011ರಲ್ಲಿ

ಲಂಡನ್ನಸಣ್ಣ ಅಕ್ವೇರಿಯಂ
ರಷ್ಯಾದ ಕಲಾವಿದ ಅನಾಟಲಿ ಕೊನೆನ್ಕೊ ವಿಶ್ವದ ಅತಿ ಸಣ್ಣ ಅಕ್ವೇರಿಯಂ ಮಾಡಿದ. 3 ಸೆಂ.ಮೀ. ಉದ್ದ, 2.4 ಸೆಂ.ಮೀ ಎತ್ತರದ ಈ ಅಕ್ವೇರಿಯಂನಲ್ಲಿ 10 ಮಿಲಿ ಲೀಟರ್ ನೀರಷ್ಟೇ ಹಿಡಿಸುವುದು. ಅತಿ ಸಣ್ಣ ಮೀನಿನ ಮರಿಗಳು, ಅತಿ ಸಣ್ಣ ಜಲಸಸ್ಯಗಳು ಕೂಡ ಈ ಅಕ್ವೇರಿಯಂನಲ್ಲಿವೆ. ಲ್ಲಿ ನಡೆದ ಹರಾಜಿನಲ್ಲಿ ಅಷ್ಟು ದುಬಾರಿ ಬೆಲೆಗೆ ಮಾರಾಟವಾದದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.