ಮಂಗಳವಾರ, ಜನವರಿ 28, 2020
19 °C

ಕಡಲ್ಗಳ್ಳರಿಂದ ಒತ್ತೆಯಾಳುಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್/ಮೊಗದಿಶು (ಪಿಟಿಐ): ಸೋಮಾಲಿಯದ ಕಡಲ್ಗಳ್ಳರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದ ಇಬ್ಬರು ಒತ್ತೆಯಾಳುಗಳನ್ನು ಅಮೆರಿಕದ ನೌಕಪಡೆ ರಕ್ಷಿಸಿದೆ. ಈ ಕಾರ್ಯಾಚರಣೆಯಲ್ಲಿ ಒಂಬತ್ತು ಕಡಲ್ಗಳ್ಳರು ಸಾವನ್ನಪ್ಪಿದ್ದಾರೆ.

 

ಪ್ರತಿಕ್ರಿಯಿಸಿ (+)