ಕಿಂಗ್‌ ಫಿಷರ್‌ ಡರ್ಬಿ ರೇಸ್‌ನ ಟ್ರೋಫಿ

7

ಕಿಂಗ್‌ ಫಿಷರ್‌ ಡರ್ಬಿ ರೇಸ್‌ನ ಟ್ರೋಫಿ

Published:
Updated:
ಕಿಂಗ್‌ ಫಿಷರ್‌ ಡರ್ಬಿ ರೇಸ್‌ನ ಟ್ರೋಫಿ

ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಿಂಗ್‌ ಫಿಷರ್‌ ಡರ್ಬಿ ರೇಸ್‌ನ ಟ್ರೋಫಿಯನ್ನು ಯುನೈಟೆಡ್‌ ಬ್ರೆವರೀಸ್‌ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಸಮರ್‌ ಸಿಂಗ್‌ ಶೇಖಾವತ್‌ (ಎಡಬದಿ) ಮತ್ತು ಮಾಜಿ ಭುವನ ಸುಂದರಿ ನಿಕೊಲ್‌ ಫಾರಿಯಾ ಶುಕ್ರವಾರ ಅನಾವರಣಗೊಳಿಸಿದರು. ಬೆಂಗಳೂರು ಟರ್ಫ್‌ ಕ್ಲಬ್‌ನ ಮುಖ್ಯಸ್ಥ ಹರಿಮೋಹನ್ ನಾಯ್ಡು ಕೂಡಾ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry