ಲಂಡನ್ (ಪಿಟಿಐ): ಸಾವಿರಾರು ದಾಖಲೆಗಳನ್ನು ಒಳಗೊಂಡ ಮಹಾತ್ಮಾ ಗಾಂಧಿಯವರಿಗೆ ಸೇರಿದ ವಸ್ತುಗಳನ್ನು ಹರಾಜಿನ ಮೂಲಕ ದೇಶಕ್ಕೆ ವಾಪಸ್ ತರುವ ನಿರ್ಧಾರವನ್ನು ಕೇಂದ್ರದ ಸಂಸ್ಕೃತಿ ಸಚಿವಾಲಯ ಮಾಡಿದೆ.

ಇವುಗಳನ್ನು ಭಾರತಕ್ಕೆ ವಾಪಸ್ ಪಡೆಯಲು 4ರಿಂದ 6 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹರಾಜು ಪೂರ್ವದಲ್ಲೇ ಸೋದೆಬೈ ಸಂಸ್ಥೆಯೊಂದಿಗೆ ಭಾರತ ಕರಾರಿಗೆ ಸಹಿ ಮಾಡಿರುವುದರಿಂದ ಹರಾಜು ಪ್ರಕ್ರಿಯೆ ರದ್ದುಗೊಳಿಸಲಾಗಿದೆ.

ಗಾಂಧೀಜಿ ಆಫ್ರಿಕಾದಲ್ಲಿದ್ದಾಗ ಸ್ನೇಹಿತರಾಗಿದ್ದ ವಾಸ್ತುಶಿಲ್ಪಿ ಹರ್ಮನ್ ಕಲ್ಲೆಂಬಾಕ್ ಅವರೊಂದಿಗಿನ ವಿವಾದಾತ್ಮಕ ಪತ್ರ ವ್ಯವಹಾರಗಳ ದಾಖಲೆಗಳನ್ನು ಈ ವಸ್ತುಗಳು ಒಳಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.