ಗುರುವಾರ , ಮೇ 6, 2021
33 °C

ಗುಂಡಿ ಮುಚ್ಚಿ ರಸ್ತೆ ಸರಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಕ್ಕೂರು ಫ್ಲಯಿಂಗ್ ಕ್ಲಬ್, ವಿದ್ಯಾಶಿಲ್ಪ ಅಕಾಡೆಮಿ ರಸ್ತೆ ಪೂರ್ತಿ ಹಳ್ಳಗಳಿಂದ ತುಂಬಿದೆ. ಈ ಹಳ್ಳಕ್ಕೆ ಜಲ್ಲಿಕಲ್ಲು ತುಂಬಿ ಇನ್ನು ಎರಡು ವಾರದಲ್ಲಿ ರಸ್ತೆ ಸರಿಯಾಗುತ್ತದೆ ಎಂದು ಕಂಟ್ರ್ಯಾಕ್ಟರ್ ಭರವಸೆ ನೀಡಿದ್ದಾರೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಬಿಬಿಎಂಪಿ ಇದರ ಕಡೆ ಗಮನಹರಿಸಿ ನಮಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.