ಭಾನುವಾರ, ಏಪ್ರಿಲ್ 18, 2021
31 °C

ಚಿಕಿತ್ಸೆಗೆ ನೆರವಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಮಗ ಎರಡು ವರ್ಷದ ಮಾಸ್ಟರ್ ಎಸ್. ಚಿರಂತ್ ಶ್ರವಣದೋಷದಿಂದ ಬಳಲುತ್ತಿದ್ದಾನೆ. ಬೆಂಗಳೂರಿನ ಅಪೊಲೊ ಆಸ್ಪತ್ರೆಯ ವಾಣಿ ಪ್ರದಾನ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನಿಗೆ `ಕೊಕ್ಲಿಯಾರ್~ ಸಾಧನ ಅಳವಡಿಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು  ವೈದ್ಯರು ಹೇಳಿದ್ದಾರೆ. ಈ ಚಿಕಿತ್ಸೆಯ ಒಟ್ಟು ವೆಚ್ಚ  ರೂ 7,15,000.ಕಾರುಚಾಲಕನಾಗಿ ಕೆಲಸಮಾಡುವ ನನಗೆ ಈ ವೆಚ್ಚ ಭರಿಸುವ ಚೈತನ್ಯ ಇಲ್ಲ. ಇದಕ್ಕಾಗಿ ದಾನಿಗಳ ಸಹಾಯ ಕೋರುತ್ತೇನೆ. ನನ್ನ ಬ್ಯಾಂಕ್ ಅಕೌಂಟ್ ನಂಬರ್ (ಎಸ್‌ಬಿಎಂ, ಕೊಳ್ಳೇಗಾಲ): 64028963544. ಮೊಬೈಲ್:  9742830183.  ವಾಣಿ ಪ್ರದಾನ ಕೇಂದ್ರದ  ಮೊಬೈಲ್: 9980346860.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.