ಮಂಗಳವಾರ, ಮೇ 11, 2021
19 °C

ಚುಟುಕು ಚುರುಕು

-ಜಯಮ್ಮ Updated:

ಅಕ್ಷರ ಗಾತ್ರ : | |

*ಸುಟ್ಟ ಗಾಯದ ಕಲೆಗಳಿಗೆ ಒಣಗಿದ ಬೇವಿನ ತೊಗಟೆಯನ್ನು ಕುಟ್ಟಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಕಲೆಗಳು ವಾಸಿಯಾಗುತ್ತವೆ.*ಎಳೆಯ ಬೇವಿನ ಎಲೆ ಅಗಿದು ತಿನ್ನುವುದರಿಂದ ಹುಳುಕು ಹಲ್ಲಿನ ನೋವು ಕಡಿಮೆ ಆಗುತ್ತದೆ.*ಕೈ ಕಾಲು ಬೆರಳುಗಳ ಸಂದಿಯಲ್ಲಿ ಜಿರಿತುಕೊಂಡಿದ್ದರೆ, ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿದ ಅರಿಶಿನದ ಪುಡಿಯನ್ನು ಹಚ್ಚಿ, ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.