ಮಂಗಳವಾರ, ಜೂನ್ 15, 2021
20 °C

ಟಾಟಾ ಡೊಕೊಮೊ: ಹೊಸ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಟಾಟಾ ಟೆಲಿಸರ್ವೀಸಸ್‌ನ, ಟಾಟಾ ಡೊಕೊಮೊ, ರಾಜ್ಯದ ಜಿಎಸ್‌ಎಂ ಪೂರ್ವ ಪಾವತಿ ಗ್ರಾಹಕರಿಗೆ ಹೊಸ ಕೊಡುಗೆ (ಡಬ್ಬಲ್ ಟಾಕ್‌ಟೈಂ ಕ್ಲಬ್ಡ್ ವಿಥ್ ಫುಲ್ ಟಾಕ್‌ಟೈಂ) ಯೋಜನೆ ಪರಿಚಯಿಸಿದೆ.

ತಿಂಗಳ ಮೊದಲ ರೀಚಾರ್ಜ್ ಮೇಲೆ ಶೇ 200ರಷ್ಟು ಮಾತನಾಡುವ ಅವಧಿ (ಟಾಕ್‌ಟೈಂ) ದೊರೆಯಲಿದೆ. ಜೊತೆಗೆ ಮುಂದಿನ ರೀಚಾರ್ಜ್/ಟಾಪ್-ಅಪ್ ಮೇಲೆ ಶೇ 100ರಷ್ಟು ಟಾಕ್‌ಟೈಂ ಲಭ್ಯ. ಈ ಕೊಡುಗೆ ಈಗಿನ ಹಾಗೂ ಹೊಸ ಜಿಎಸ್‌ಎಂ ಪ್ರಿಪೇಯ್ಡ ಗ್ರಾಹಕರಿಗೆ ಲಭ್ಯವಾಗಿರಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.