ದಿನಗೂಲಿ!

ಭಾನುವಾರ, ಮೇ 26, 2019
30 °C

ದಿನಗೂಲಿ!

Published:
Updated:

ಡಿ.ವಿ. ಸದಾನಂದಗೌಡರು

ದಿನಗೂಲಿ ಮುಖ್ಯಮಂತ್ರಿ

ಎಂದು

ಹೀಯಾಳಿಸಿದ್ದಾರಂತೆ

ಮಾಜಿ ಸಿಎಂ

ಕುಮಾರಸ್ವಾಮಿ!

ದಿನಗೂಲಿ

ಅಪರಾಧವಲ್ಲ....

ದಿನಗೂಲಿ

ಅವಮಾನಕರವೂ ಅಲ್ಲ....

ದಿನಗೂಲಿಗೆ

ಜೈಲಿಗೆ ಹೋಗುವ

ಭಯವಿಲ್ಲ....

ದಿನಗೂಲಿಗೆ

ನಿರೀಕ್ಷಣಾ ಜಾಮೀನಿನ

ಅವಶ್ಯಕತೆಯೂ ಇಲ್ಲ....

ದಿನಗೂಲಿಗೆ ಜೈ....!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry