ಶುಕ್ರವಾರ, ಮೇ 27, 2022
30 °C

ನವ ಪ್ರಕಾಶನದ ಪುಸ್ತಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ಸ್ಯಗಂಧಿಯ ಹಾಡು

(ಕವಿತೆಗಳು); ಲೇ: ಅನಸೂಯ ಕಾಂಬಳೆ;  ಪು: 107 ಬೆ: ರೂ.50; ಪ್ರ: ಕೆಂಗುಲಾಬಿ ಪ್ರಕಾಶನ, ನಂ.118, 5ನೇ ವಾರ್ಡ್, ಆಜಾದ್ ನಗರ, ಕೂಡ್ಲಗಿ-583135, ಬಳ್ಳಾರಿ ಜಿಲ್ಲೆ

ಆಚೀಚೆ

(ಈಚಿನ ಮಾತು, ಬರಹಗಳು); ಪು: 160 ಬೆ: ರೂ.100;ಪಚ್ಚೆ ರೆಸಾರ್ಟ್

(ಈಚಿನ ಕಥೆ/ಕವಿತೆಗಳು); ಪು: 64 ಬೆ: ರೂ.50; ಈ ಎರಡೂ ಪುಸ್ತಕಗಳ ಲೇ: ಯು.ಆರ್. ಅನಂತಮೂರ್ತಿ;ಕಂಚಿಯ ಪರಮಾಚಾರ್ಯರು

ಮೂಲ: ಎಂ.ವೈ.ಘೋರ್ಪಡೆ; ಕನ್ನಡಕ್ಕೆ: ಎಸ್.ಆರ್.ರೋಹಿಡೇಕರ್; ಪು: 172 ಬೆ: ರೂ.100; ಈ ಮೂರು ಪುಸ್ತಕಗಳ ಪ್ರ: ಅಭಿನವ ಪ್ರಕಾಶನ, 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40ಅಮೇರಿಕಾ ಪ್ರವಾಸ ಕಥನ ಮತ್ತು ಎಂಟು ಆಯ್ದ ಸಣ್ಣಕಥೆಗಳು

ಲೇ: ಯು.ಬಿ.ರಂಗನಾಥ್; ಪು: 156 ಬೆ: ರೂ.120; ಪ್ರ: ವೇದಿವಾರಿಧಿ ಪ್ರತಿಷ್ಠಾನ, ನಂ.19, ವೆಂಕಟಾಚಾರಿ ನಗರ, ಆರ್‌ಎಂವಿ 2ನೇ ಹಂತ, ಬೆಂಗಳೂರು-94ನಮೋ ಗಾಂಧೀ ಮಹಾತ್ಮ

(ಮಕ್ಕಳಿಗಾಗಿ ಗಾಂಧೀಜಿ ಹಾಡುಗಳು); ಸಂ: ಉಲ್ಲಾಸಣ್ಣ ಪುತ್ತೂರು; ಪು: 36 ಬೆ: ರೂ.15; 

ಪುಟ್ಟನ ಪೇಂಪೇ

ಪು: 36 ಬೆ: ರೂ.15;ನಮೋ ಭಾರತಾಂಬೆ

ಪು: 36 ಬೆ: ರೂ.15; ಈ ಎರಡೂ ಪುಸ್ತಕಗಳ ಲೇ: ಉಲ್ಲಾಸಣ್ಣ;  ಈ ಮೂರು ಪುಸ್ತಕಗಳ ಪ್ರ: ಯು ಕೆ ಪೈ, ರಾಧಾಕೃಷ್ಣ ಪ್ರಕಾಶನ, ಎಸ್.ಎಂ.ಕಾಂಪ್ಲೆಕ್ಸ್, ಹೇಮಂತ ಪ್ಲಾಜಾ ಬಳಿ, ಬೊಳ್ವಾರು, ಪುತ್ತೂರುಸದ್ದಿಲ್ಲದ ಸಂತೆ

(ಕವನ ಸಂಕಲನ); ಲೇ; ಲಲಿತಾ ಕೃಷ್ಣಮೂರ್ತಿ; ಪು: 64 ಬೆ: ರೂ.70; ಪ್ರ: ಲಲಿತಾ ಕೃಷ್ಣಮೂರ್ತಿ, ಸರಸ್ವತಿಪುರಂ, ಚಿತ್ರದುರ್ಗ-577 501. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.