ಶುಕ್ರವಾರ, ಏಪ್ರಿಲ್ 16, 2021
20 °C

ನೀನಾ ನಾನಾ ಅಂತಿಮಘಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ವಾಹಿನಿಯ ಜನಪ್ರಿಯ ಟಾಕ್ ಶೋ `ನೀನಾ ನಾನಾ~ ಅಂತಿಮಘಟ್ಟ ತಲುಪಿದೆ. ಪಂಚಭಾಷಾ ನಟಿ ಲಕ್ಷ್ಮಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಕೊನೆಯ 106 ಮತ್ತು 107ನೇ ಸಂಚಿಕೆಗಳು ಇದೇ ಆಗಸ್ಟ್ 4 ಮತ್ತು 5ರಂದು ರಾತ್ರಿ 9ಕ್ಕೆ ಪ್ರಸಾರ ಕಾಣಲಿವೆ.ಇದುವರೆಗೆ ನಡೆದ 104 ಸಂಚಿಕೆಗಳಲ್ಲಿ 104 ವಿಷಯಗಳನ್ನು ಚರ್ಚಿಸಲು ಸುಮಾರು 4576 ಜನ ಭಾಗವಹಿಸಿದ್ದರು. ಸಾಮಾನ್ಯ ಜನರು, ಸ್ವಾಮೀಜಿಗಳು, ಸಾಹಿತಿಗಳು, ಪ್ರಗತಿಪರರು, ಹೋರಾಟಗಾರರು, ಕಲಾವಿದರು ಪಾಲ್ಗೊಂಡಿದ್ದರು.ಅಂತಿಮ ಸಂಚಿಕೆಯಲ್ಲಿ ಹಿರಿಯ ನಟಿಯರಾದ ಬಿ.ಸರೋಜಾದೇವಿ ಮತ್ತು ಜಯಮಾಲಾ ಭಾಗವಹಿಸಿದ್ದಾರೆ. ನಟ ಸೃಜನ್ ಲೋಕೇಶ್ ನಿರೂಪಣೆಯ ಹೊಣೆ ಹೊತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.