ಶುಕ್ರವಾರ, ಮೇ 7, 2021
20 °C
ಮಾಡಿ ನಲಿ ಸರಣಿ - 20

ನೀರಿನ ಮೂರು ಮುಖ...!

ಪ್ರೊ ಸಿ.ಡಿ. ಪಾಟೀಲ್ Updated:

ಅಕ್ಷರ ಗಾತ್ರ : | |

ಪ್ರಶ್ನೆ

1. ಬಾಟಲಿಯ ಒಳಗೆ ಏನು ಬದಲಾವಣೆ ಕಾಣುತ್ತೀರಿ?

2. ನೀರಿನ ರೂಪಗಳಾವುವು?ಉತ್ತರ

1. ಬಾಟಲಿಯಲ್ಲಿನ ಬಿಸಿ ನೀರು ಹಬೆಯ ರೂಪದಲ್ಲಿ ಪಸರಿಸುತ್ತದೆ. ಬಾಯಿಯ ಹತ್ತಿರ ಮಂಜುಗಡ್ಡೆ ಇರುವುದರಿಂದ ಆವಿ ತಂಪಾಗಿ ಮೋಡದಂತೆ ಕಾಣುತ್ತದೆ. ಸ್ವಲ್ಪ ಹೊತ್ತಿನ ನಂತರ ನೀರಿನ ಹನಿಗಳು ಕೆಳಗೆ ಬೀಳುತ್ತವೆ. ಮಳೆಯಾಗುವುದು ಹೀಗೆಯೇ.

2.  ನೀರಿನ ರೂಪಗಳು: ಆವಿ (Vapour), ದ್ರವ (Liquid) ಹಾಗೂ ಘನ (Solid).ಸಾಮಗ್ರಿ: ಅಗಲ ಬಾಯಿಯ ಬಾಟಲಿ, ಬಿಸಿ ನೀರು, ತಗಡು, ಮಂಜುಗಡ್ಡೆವಿಧಾನ

1. ಚಿತ್ರದಲ್ಲಿ ತೋರಿಸಿರುವಂತೆ ಒಂದು ಅಗಲ ಬಾಯಿಯ ಸ್ವಚ್ಛವಾದ ಬಾಟಲಿಯನ್ನು ತೆಗೆದುಕೊಳ್ಳಿ.

2. ಅದರಲ್ಲಿ ಅರ್ಧ ಭಾಗದಷ್ಟು ಸ್ವಲ್ಪ ಹೆಚ್ಚು ಬಿಸಿ ನೀರು ಹಾಕಿ.

3. ಬಾಯಿಯ ಮೇಲೆ ತಗಡಿನ ಮುಚ್ಚಳ ಇಟ್ಟು, ಅದರ ಮೇಲೆ 3-4 ಮಂಜುಗಡ್ಡೆಯ ತುಂಡುಗಳನ್ನು ಇಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.