ತುಮಕೂರಿನಲ್ಲಿ ಗುರುವಾರ ನಡೆದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಕೊಕ್ಕೊ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಮೈಸೂರು ತಂಡ ಚಿನ್ನದ ಪದಕ ಪಡೆಯಿತು. ಆಟಗಾರ್ತಿಯರಾದ ನಿಸರ್ಗ ನಿಹಾರಿಕ ಮಾನಸ ಸಂಗೀತ ದಿವ್ಯಾ ವಿಜಯಲಕ್ಷ್ಮಿ ಮಾದಲಾಂಬಿಕಾ ವೈಷ್ಣವಿ ವರ್ಷಿತಾ ವಿದ್ಯಾ ವಿನುತಾ ಚೈತ್ರಾ ಮೋನಿಕಾ ಪೂಜಾ ಇತರರು ಉಪಸ್ಥಿತರಿದ್ದರು