ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Olympics

ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಮಾಲಿನ್ಯ ತಗ್ಗಿಸುವ ಗುರಿ

ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯಿಂದ, ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಹಾರಿ ಊಟದ ವಿತರಣೆ ಮತ್ತು ಪ್ಲಾಸ್ಟಿಕ್ ಬಾಟಲ್‌ಗಳ ಬಳಕೆಯ ಮೇಲೆ ಕಟ್ಟುನಿಟ್ಟಿನ ಕಡಿವಾಣದಿಂದ ಮಾಲಿನ್ಯ ತಗ್ಗಿಸುವ ಗುರಿಹೊಂದಲಾಗಿದೆ.
Last Updated 16 ಮಾರ್ಚ್ 2024, 0:16 IST
ಪ್ಯಾರಿಸ್‌ ಒಲಿಂಪಿಕ್ಸ್‌: ಮಾಲಿನ್ಯ ತಗ್ಗಿಸುವ ಗುರಿ

ಐದು ಸ್ಪರ್ಧೆಗಳಲ್ಲಿ ಫವಾದ್ ಮಿರ್ಜಾ ಭಾಗಿ

ಭಾರತದ ಅಗ್ರಗಣ್ಯ ಈಕ್ವೆಸ್ಟ್ರಿಯನ್ ಕ್ರೀಡಾಪಟು ಫವಾದ್ ಮಿರ್ಜಾ ಅವರು ಪ್ಯಾರಿಸ್ ಒಲಿಂಪಿಕ್‌ ಕೂಟದ ಪೂರ್ವಸಿದ್ಧತೆಗಾಗಿ ಐದು ಪ್ರಮುಖ ಸ್ಪರ್ಧೆಗಳಲ್ಲಿ ಭಾಗವಹಿಸುವರು.
Last Updated 14 ಮಾರ್ಚ್ 2024, 16:34 IST
ಐದು ಸ್ಪರ್ಧೆಗಳಲ್ಲಿ ಫವಾದ್ ಮಿರ್ಜಾ ಭಾಗಿ

ಒಲಿಂಪಿಕ್ಸ್‌ ಹಾಕಿ: ಭಾರತಕ್ಕೆ ಮೊದಲ ಎದುರಾಳಿ ನ್ಯೂಜಿಲೆಂಡ್‌

ಭಾರತ ಪುರುಷರ ಹಾಕಿ ತಂಡ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಜುಲೈ 27ರಂದು ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ. ಬುಧವಾರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
Last Updated 6 ಮಾರ್ಚ್ 2024, 15:14 IST
ಒಲಿಂಪಿಕ್ಸ್‌ ಹಾಕಿ: ಭಾರತಕ್ಕೆ ಮೊದಲ ಎದುರಾಳಿ ನ್ಯೂಜಿಲೆಂಡ್‌

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅರ್ಜೆಂಟೀನಾ: ಬ್ರೆಜಿಲ್‌ಗೆ ಆಘಾತ

ಟೋಕಿಯೊ ಒಲಿಂಪಿಕ್ಸ್ ಫುಟ್ಬಾಲ್‌ ಚಾಂಪಿಯನ್
Last Updated 12 ಫೆಬ್ರುವರಿ 2024, 13:54 IST
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅರ್ಜೆಂಟೀನಾ: ಬ್ರೆಜಿಲ್‌ಗೆ ಆಘಾತ

2036ರ ಒಲಿಂಪಿಕ್ಸ್ ಆತಿಥ್ಯ: ಐಒಸಿ ಜತೆ ಮಾತುಕತೆ 

ಭಾರತವು 2036ರ ಒಲಿಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯಕ್ಕಾಗಿ ಬಿಡ್ ಪ್ರಕ್ರಿಯೆ ಬಗ್ಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮುಂಬರುವ ಒಲಿಂಪಿಕ್ ಕೂಟಗಳ ಆತಿಥ್ಯದ ವ್ಯವಹಾರಗಳ ಕಮಿಷನರ್‌ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಭಾನುವಾರ ತಿಳಿಸಿದೆ.
Last Updated 4 ಫೆಬ್ರುವರಿ 2024, 16:19 IST
2036ರ ಒಲಿಂಪಿಕ್ಸ್ ಆತಿಥ್ಯ: ಐಒಸಿ ಜತೆ ಮಾತುಕತೆ 

ರಾಷ್ಟ್ರೀಯ ಓಪನ್ ರೇಸ್‌ ವಾಕಿಂಗ್: ರಾಷ್ಟ್ರೀಯ ದಾಖಲೆ ಸುಧಾರಿಸಿದ ಅಕ್ಷದೀಪ್ ಸಿಂಗ್

20 ಕಿ.ಮೀ. ರೇಸ್‌ವಾಕ್
Last Updated 30 ಜನವರಿ 2024, 12:21 IST
ರಾಷ್ಟ್ರೀಯ ಓಪನ್ ರೇಸ್‌ ವಾಕಿಂಗ್: ರಾಷ್ಟ್ರೀಯ ದಾಖಲೆ ಸುಧಾರಿಸಿದ ಅಕ್ಷದೀಪ್ ಸಿಂಗ್

ಪ್ಯಾರಿಸ್ ಒಲಿಂಪಿಕ್ಸ್‌ | ಪುರುಷರ ಹಾಕಿ: ‘ಬಿ‘ ಗುಂಪಿನಲ್ಲಿ ಭಾರತ

ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಈ ವರ್ಷದ ಪ್ಯಾರಿಸ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಸ್ಪರ್ಧೆಯಲ್ಲಿ ಕಠಿಣ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
Last Updated 22 ಜನವರಿ 2024, 18:42 IST
ಪ್ಯಾರಿಸ್ ಒಲಿಂಪಿಕ್ಸ್‌ | ಪುರುಷರ ಹಾಕಿ: ‘ಬಿ‘ ಗುಂಪಿನಲ್ಲಿ ಭಾರತ
ADVERTISEMENT

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪಾಕಿಸ್ತಾನ ಹಾಕಿ ತಂಡ ವಿಫಲ

ನಾನಾ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನದ ಹಾಕಿ ತಂಡ, ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಒಮಾನ್‌ನಲ್ಲಿ ನಡೆದ ಒಲಿಂಪಿಕ್‌ ಅರ್ಹತಾ ಟೂರ್ನಿಯ ಮೂಲಕ ಪ್ಯಾರಿಸ್‌ಗೆ ಟಿಕೆಟ್ ಪಡೆಯುವ ತಂಡದ ಯತ್ನ ಈಡೇರಿಲ್ಲ.
Last Updated 22 ಜನವರಿ 2024, 15:13 IST
ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪಾಕಿಸ್ತಾನ ಹಾಕಿ ತಂಡ ವಿಫಲ

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಿದಂ

ಏಷ್ಯನ್ ಕ್ವಾಲಿಫೈಯರ್ಸ್‌ನಲ್ಲಿ ಕಂಚಿನ ಪದಕ
Last Updated 11 ಜನವರಿ 2024, 14:18 IST
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಿದಂ

2036ರ ಒಲಿಂಪಿಕ್ಸ್‌: ಆರು ಕ್ರೀಡಾ ಸಂಕೀರ್ಣಕ್ಕೆ ಭಾರತ ₹ 6 ಸಾವಿರ ಕೋಟಿ ಮೀಸಲು

2036ರ ಬೇಸಿಗೆ ಒಲಿಂಪಿಕ್ಸ್‌ ಆತಿಥ್ಯಕ್ಕೆ ಭಾರತವು ಬಿಡ್‌ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸುಸಜ್ಜಿತ ಆರು ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸಲು ₹ 6,000 ಕೋಟಿ ಅನುದಾನವನ್ನು ಗುಜರಾತ್‌ ಸರ್ಕಾರ ಮೀಸಲಿಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 9 ಜನವರಿ 2024, 21:00 IST
2036ರ ಒಲಿಂಪಿಕ್ಸ್‌: ಆರು ಕ್ರೀಡಾ ಸಂಕೀರ್ಣಕ್ಕೆ ಭಾರತ ₹ 6 ಸಾವಿರ ಕೋಟಿ ಮೀಸಲು
ADVERTISEMENT
ADVERTISEMENT
ADVERTISEMENT