ಸೋಮವಾರ, ಮೇ 16, 2022
27 °C

ಪಾಕ್ ಕಾಲೇಜಿನಲ್ಲಿ ಸ್ಫೋಟ; ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಶಾವರ (ಪಿಟಿಐ): ಬಾಲಕಿಯರ ಕಾಲೇಜೊಂದರ ಮೇಲೆ ಶಂಕಿತ ಉಗ್ರರು ಎಸೆದ ಕೈಬಾಂಬ್‌ನಿಂದಾಗಿ ಸುಮಾರು 19 ವಿದ್ಯಾರ್ಥಿನಿಯರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ಪಾಕಿಸ್ತಾನದ ವಾಯವ್ಯ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಮೋಟಾರ್‌ಸೈಕಲ್ ಮೇಲೆ ಬಂದ ವ್ಯಕ್ತಿಗಳು ಖಿಬೇರ್- ಪಾಕ್‌ತುಂಖ್ವಾ ಪ್ರಾಂತ್ಯದ ಮರ್ಡನ್ ಜಿಲ್ಲೆಯ ಗಿಲಿಮೆರಾದ ಕಾಲೇಜಿನ ಮೇಲೆ ಕೈಬಾಂಬು ಎಸೆದಾಗ ಈ ಘಟನೆ ಸಂಭವಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.