ಭಾನುವಾರ, ಜೂನ್ 20, 2021
21 °C

ಪಾರದರ್ಶಕ ವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಶುದ್ಧ ಚಿನ್ನದ ಪ್ರಮಾಣವನ್ನು ಪರಿಶೀಲಿಸಲು ಗಣಕೀಕೃತ ವ್ಯವಸ್ಥೆಯನ್ನು ಮಾಡಲಾಗಿದೆ. ಯಾರು ಬೇಕಾದರೂ ತಮ್ಮ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಬಹುದು.ಇದಲ್ಲದೇ ಹಳೆಯ ಚಿನ್ನವನ್ನು ಅವರ ಮುಂದೆಯೇ ಕರಗಿಸಲಾಗತ್ತದೆ. `ಕಾರಿಗರ್~ ಇರುವ ಕೋಣೆಗೆ ಗಾಜಿನ ಬಾಗಿಲು ಮಾಡಿದ್ದು, ಗ್ರಾಹಕರಿಂದ ಯಾವ ಮುಚ್ಚುಮರೆಯಿಲ್ಲದೇ ವ್ಯವಹಾರಗಳನ್ನು ಮಾಡಲಾಗುತ್ತದೆ ಅಶೋಕ್ ಭರವಸೆ.ಪ್ರತಿಯೊಂದು ಆಭರಣಕ್ಕೂ ಒಂದು ಅಂದಾಜು ಬೆಲೆ ಪಟ್ಟಿಯನ್ನು ನೀಡಲಾಗುತ್ತದೆ. ಆಭರಣದಲ್ಲಿ ಬಳಸಿರುವ ಚಿನ್ನದ ಪ್ರಮಾಣ, ಪರಿಶುದ್ಧತೆ, ತಯಾರಿ ವೆಚ್ಚ, ವಜ್ರಗಳ ಸಂಖ್ಯೆ, ಆ ವಜ್ರಗಳ ಬೆಲೆ ಮುಂತಾದವುಗಳನ್ನು ವಿವರವಾಗಿ ನೀಡಲಾಗುತ್ತದೆ.ಕೆಲವು ಸರ, ಸೊಂಟಪಟ್ಟಿ ಮುಂತಾದ ಆಭರಣಗಳಿಗಂತೂ ಕೆಲ ಪುಟಗಳಷ್ಟು ವಿವರವನ್ನು ನೀಡಲಾಗುತ್ತದೆ. ಯಾವುದೇ ಮುಚ್ಚುಮರೆಯಿಲ್ಲ ಇಲ್ಲಿ ಎನ್ನುವುದು ಅವರ ಹೆಗ್ಗಳಿಕೆ ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.