ಭಾನುವಾರ, ಜೂನ್ 20, 2021
28 °C

ಫೆಡರಲ್ ಬ್ಯಾಂಕ್: ಹೊಸ 100 ಶಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೆಡರಲ್ ಬ್ಯಾಂಕ್   ಏಕಕಾಲಕ್ಕೆ 100 ಶಾಖೆಗಳನ್ನು ಆರಂಭಿಸುವ ಮೂಲಕ ತನ್ನ ಸಂಪರ್ಕ ಜಾಲ  ವಿಸ್ತರಿಸಿದೆ. ಗ್ರಾಹಕ ಕೇಂದ್ರಿತ  ಬ್ಯಾಂಕಿಂಗ್ ಸೇವೆಯನ್ನು ಆಧುನಿಕ ತಂತ್ರಜ್ಞಾನಗಳ  ನೆರವಿನೊಂದಿಗೆ ಒದಗಿಸುವುದು ನೂತನ ಶಾಖೆಗಳ ಆರಂಭದ ಉದ್ದೆೀಶವಾಗಿದೆ.

 

ಈ ಮೂಲಕ ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆ 938ಕ್ಕೆ ಏರಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ತಿಳಿಸಿದ್ದಾರೆ.



ಬ್ಯಾಂಕ್ ತನ್ನ ಬೆಂಗಳೂರು ವಲಯದಲ್ಲಿ - ಕರ್ನಾಟಕದಲ್ಲಿ (7), ಆಂಧ್ರಪ್ರದೇಶ (3 ), ಗೋವಾದಲ್ಲಿ 2 ಸೇರಿದಂತೆ ಒಟ್ಟು 12 ಹೊಸ ಶಾಖೆಗಳನ್ನು ಆರಂಭಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.