ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಳಕಿನ ಚಿತ್ತಾರ

Published : 6 ಅಕ್ಟೋಬರ್ 2015, 20:05 IST
ಫಾಲೋ ಮಾಡಿ
Comments
ಮಡಿವಾಳದ ಮಾರುಕಟ್ಟೆ ರಸ್ತೆಯಲ್ಲಿ ಮಂಗಳವಾರ ಮುಸ್ಸಂಜೆ ಹೊತ್ತು. ಕೆಳಗೆ ಹಾಳಾಗಿದ್ದ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ದೂಳು ಮೇಲೆದ್ದರೆ, ಮೇಲೆ ಮರದ ಕೊಂಬೆಗಳ ನಡುವಿನಿಂದ ಸೂರ್ಯನ ಕಿರಣಗಳು ನುಸುಳಿ ಆ ರಸ್ತೆಗೆ ಮುತ್ತಿಕ್ಕುತ್ತಿದ್ದವು. ದೂಳುಮಯ ಆಗಿದ್ದ ಈ ವಾತಾವರಣ ವಾಹನ ಸವಾರರಿಗೆ ಸಂಕಷ್ಟ ತಂದರೂ ದೂರದಿಂದ ನೋಡುತ್ತಿದ್ದವರಿಗೆ ಅಲ್ಲಿನ ನೋಟ ಒಂದು ಕಲಾಕೃತಿಯಂತೆ ಗೋಚರಿಸಿತು ಪ್ರಜಾವಾಣಿ ಚಿತ್ರ: ಸತೀಶ್‌ ಬಡಿಗೇರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT